Breaking News
×

Warning

JUser: :_load: Unable to load user with ID: 42
ಅನ್ಯಭಾಷೆಯ ಗಾಳಿಅನವರತ ಬೀಸುತಿದೆಅನಲೇನು ಬಾಯಿಗೆ ಬರದುಅನುಗಾಲ ತಾ ಉರಿದುಅನುನಯದಿ ತಾ ಬೆಳೆದುಕನ್ನಡದ ದೀಪವದು ಆರದುಕನ್ನಡಕೆ ಸತ್ಯಕಾವೇರಿ ಎಂದೊಡೆಕೃಷ್ಣ ತುಂಗ ಭದ್ರೆ ಭೀಮೆ ಯಾರು...ಅನ್ಯಭಾಷೆ ಎನಲುಒಡಲು ಉರಿಯುವುದೇಕೆಒಡಲುಗೊಂಡಸಿವವರು ಅಲ್ಲಿ ಯಾರು...ಸುತ್ತೆಲ್ಲ ಬಂಧುಗಳುಮನೆಯ ಸುತ್ತಿರುವಂತೆಮತ್ತೆ ಸುತ್ತರಿಯುವುದು ಮಾನವ ಕುಲಕತ್ತೆ ಕಿರುಬಗಳೆಲ್ಲಗೊತ್ತಿಲ್ಲದೊದರುವವುಎತ್ತ ಹೋದರು ನಮಗೊಂದೇ ನೆಲ.ಒಡಲು ಎಲ್ಲರಿಗೊಂದೆಒಳಗಿರುವ ನೋವೊಂದೆಅಳಿಯದೆಲೆ ಬೆರೆತು ಇರಬೇಕು ನಿತ್ಯವಿಶ್ವಪಥ- ಮನುಜಮತಮಾನವತೆಯೊಂದೆ ಹಿತಅರಿತು ಬಾಳಲು ಇದುವೆ ಜಗದ ಸತ್ಯ. ಕವಿ - ರಮೇಶ ಗಬ್ಬೂರು ಸಹಕಾರ: ರಮೇಶ ಗಬ್ಬೂರು
ಯಾಕೆ ಎಷ್ಟೊಂದು ಜನ ಅಳುತ್ತಿದ್ದಾರೆ ಕಫನ್ ಸುತ್ತಿದ ನನ್ನ ಶವದ ಮುಂದೆನಾ ಬದುಕಿದ್ದಾಗ ಇವರ್ಯಾರು ಬಂದು ಬೊಗಸೆ ಜೋಳ ಇಟ್ಟವರಲ್ಲ ನನ್ನ ಮುಂದೆಹಸಿವೆಂದು ಬೀದಿ ಬೀದಿಯಲಿ ಭಿಕ್ಷೆ ಬೇಡಿದಾಗ ತುಂಡು ರೊಟ್ಟಿ ಕೊಟ್ಟವರೂ ಅಲ್ಲಮತ್ಯಾವ ದರ್ದ್‍ಗೆ ಇಷ್ಟೊಂದು ಜನ ಅಳುತ್ತಿದ್ದಾರೆ ಬೋರಾಡಿ ನನ್ನ ಶವದ ಮುಂದೆ
ನೀರು ಬರುವಾಗ ಕೊಂಚ ನಿಮ್ಮ ಹೆಜ್ಜೆಗಳು ಮೆಲ್ಲನಿಟ್ಟು ಬನ್ನಿ ಗೋಲಗುಮ್ಮಟದಲ್ಲಿ ನನ್ನ ಘಾಸಿಗೊಂಡ ಪ್ರೇಮ ಜೀವ ಹಾಗೆ ಮಲಗಿದೆ ಗೋಲಗುಮ್ಮಟದಲ್ಲಿ ನೀವು ಧ್ವಿನಿಗೆ ಪ್ರತಿಧ್ವನಿ ಮಾಡಿ ಕೇಳಬೇಡಿ, ಅಲ್ಲಿ ನನ್ನ ಬಾದಶಹನಿದ್ದಾನೆಅವನು ಮುಗ್ಧಪ್ರೇಮಿ, ನನ್ನಂತಹ ದಾಸಿಗಾಗಿ ಸಾಮ್ರಾಜ್ಯ ಮರೆತಿದ್ದಾನೆ ಗೋಲಗುಮ್ಮಟದಲ್ಲಿ
Bibendum velit, et adipiscing felis sapien fermentum dui. Mauris vulputate lobortis hendrerit. Cras condimentum vulputate ante in imperdiet. Donec vitae massa orci. Fusce orci ligula, gravida vel tincidunt ut, pretium in dolor. Nulla in odio diam, eu malesuada nislodio vel vitae luctus.
Fringilla lobortis, posuere at odio. Class aptent taciti sociosqu ad litora torquent per conubia nostra, per inceptos himenaeos. Integer egestas lectus egestas erat convallis et eleifend sapien tempor. Nulla aliquam nisi sed lorem rhoncus ut adipiscing leo semper. Vestibulum sit amet libero augue.
Porttitor nisi aliquet disse at libero porttitor nisi aliquet vulputate vitae at velit. Aliquam eget arcu magna, vel congue dui. Nunc auctor mauris tempor leo aliquam vel porta ante sodales. Nulla facilisi. In accumsan mattis odio vel luctuso aliquam vel portao aliquam vel pouam vel ul porta.

Search For News

Cartoon Post

NewsLetter

Visitors Counter

3274012
Today
Yesterday
This Week
Last Week
This Month
Last Month
All days
2533
6468
22855
3222209
98502
263209
3274012
Your IP: 54.158.55.5
2017-10-18 09:18