Breaking News

ಕಸಾಪ ಭವನದಲ್ಲಿ ಗಾಂಧಿಜಯಂತಿ

ಕೆ.ಎನ್.ಪಿ.ವಾರ್ತೆ,ಬಾಗಲಕೋಟೆ,ಅ.1;

ನಗರದ ಕಸಾಪ ಭವನದಲ್ಲಿ ಅ.02ರಂದು ಗಾಂಧಿಜಯಂತಿ ಜರುಗಲಿದೆ.

ಸ್ವಾತಂತ್ರ್ಯ ಹೋರಾಟಗಾರರಾದ ದಿ.ಸೀತಾಬಾಯಿ ಮತ್ತು ಬಸಪ್ಪ ತಿಮಸಾನಿ ಇವರ ಸ್ಮರಣಾರ್ಥವಾಗಿ ಕಳೆದ 15ವರ್ಷಗಳಿಂದ ಅಕ್ಟೋಬರ್ 2ರಂದು ಗಾಂಧಿಜಯಂತಿಯನ್ನು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಆಚರಿಸುತ್ತಾ ಬಂದಿದ್ದು. ಎಂದಿನಂತೆಯೀ ಈ ಬಾರಿಯೂ ಪೋಲಿಸ್ ಠಾಣೆ ಹತ್ತಿರವಿರುವ ಕಸಾಪ ಭವನದಲ್ಲಿ ಸಂಜೆ 4 ಗಂಟೆಗೆ ಗಾಂಧಿ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮದಲ್ಲಿ ಸಮಾಜದ ಮಹಾನ್ ಚಿಂತಕಿಯಾದ ಡಾ.ವೀಣಾ ಬನ್ನಂಜಿಯವರು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಕಾರಣ ಎಲ್ಲರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಯಶ್ವಸಿಗೊಳಿಸಲು ಜಿಲ್ಲೆಯ ಮುಧೋಳ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷರಾದ ಸಿದ್ದಣ್ಣ ಬಾಡಗಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3750299
Today
Yesterday
This Week
Last Week
This Month
Last Month
All days
449
13442
102440
3588738
176526
189062
3750299
Your IP: 23.22.136.56
2017-12-17 00:39