Breaking News

ಕುರುಕ್ಷೇತ್ರ ಟ್ರೇಲರ್ ಬಿಡುಗಡೆ

Written by 
Published: 30 September 2017
121 times Last modified on Saturday, 30 September 2017 11:19

ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಸೆ.30;

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಚಿತ್ರವಾದ  ಕುರುಕ್ಷೇತ್ರ ಚಿತ್ರದ ಟ್ರೇಲರ್ ಬಿಡುಗಡೆಯು ನೆರವೇರಿದೆ.

ನಾಡಹಬ್ಬ ದಸರಾದ ಸಂಭ್ರಮದ ನಡುವೆಯೇ ರಾಜ್ಯದ ಜನತೆಯ ಕುತೂಹಲವನ್ನು ತಣಿಸಿರುವ ಚಿತ್ರತಂಡ ನಿನ್ನೆ ಟ್ರೇಲರ್ ಮತ್ತು ಟೈಟಲ್ ವೀಡಿಯೋ ಬಿಡುಗಡೆ ಮಾಡಿದೆ. ಖ್ಯಾತ ನಿರ್ಮಾಪಕ ಮುನಿರತ್ನ ನಿರ್ಮಾಣ ಮಾಡಿರುವ ಈ ಚಿತ್ರ ಭಾರತದ ಇತಿಹಾಸದಲ್ಲೇ ದಾಖಲೆ ಬರೆದ ಬಾಹುಬಲಿಯ ಮಾದರಿಯಲ್ಲಿ ಕುರುಕ್ಷೇತ್ರ ನಿರ್ಮಾಣಗೊಳ್ಳುತ್ತಿರುವುದು ಟ್ರೇಲರ್‍ನಲ್ಲಿ ಸ್ಪಷ್ಟವಾಗಿದೆ.  ದರ್ಶನ್‍ರ ದುರ್ಯೋಧನನ ಲುಕ್ ಹಾಗೂ ಡೈಲಾಗ್‍ನ ಅಬ್ಬರ ಹೊಸ ಭರವಸೆಗಳನ್ನು ಮೂಡಿಸಿದೆ. ವೃಷಾಭಾದ್ರಿ ಪ್ರೊಡಕ್ಷನ್ಸ್ ಬಿಡುಗಡೆ ಮಾಡಿರುವ ಟ್ರೇಲರ್‍ ಸಾಮಾಜಿಕ ಜಾಲಗಳಲ್ಲಿ ವೈರಲ್ ಆಗಿದೆ.

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3750203
Today
Yesterday
This Week
Last Week
This Month
Last Month
All days
353
13442
102344
3588738
176430
189062
3750203
Your IP: 23.22.136.56
2017-12-17 00:34