Breaking News

ಸಾಹಿತ್ಯ ಸಮ್ಮೇಳನದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವೇದಿಕೆಗಳು ಸಜ್ಜು

Written by 
Published: 20 November 2017
44 times Last modified on Monday, 20 November 2017 10:52

ಕೆ.ಎನ್.ಪಿ.ವಾರ್ತೆ,ಮೈಸೂರು,ನ.20;

ನಗರದಲ್ಲಿ ನವೆಂಬರ್ 24ರಿಂದ ನಡೆಯಲಿರುವ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವೇದಿಕೆಗಳು ಸಜ್ಜಾಗಿವೆ.

ಮೈಸೂರಿನಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಸಾಹಿತ್ಯ ಸಮ್ಮೇಳನಕ್ಕಾಗಿ ನಗರದ ಮಹಾರಾಜ ಕಾಲೇಜು ಮೈದಾನದ ಪ್ರಧಾನ ವೇದಿಕೆ ಸೇರಿದಂತೆ 7ವೇದಿಕೆಗಳನ್ನು ನಿರ್ಮಿಸಲಾಗಿದೆ. 7ವೇದಿಕೆಗಳಲ್ಲಿ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

ವೇದಿಕೆಗಳು : ಹಾರಾಜ ಕಾಲೇಜು ಮೈದಾನ, ಪುರಭವನ, ಕೋಟೆ ಆಂಜನೇಯ ಸ್ವಾಮಿ ಆವರಣ, ಕಲಾಮಂದಿರ ಪಕ್ಕದಲ್ಲಿನ ಕಿರು ರಂಗಮಂದಿರ, ಚಿಕ್ಕ ಗಡಿಯಾರ ವೃತ್ತಿ ಹಾಗೂ ಮಹಾರಾಜ ಕಾಲೇಜು ಶತಮಾನೋತ್ಸವ ಭವನದ ವೇದಿಕೆ

ಸಾಂಸ್ಕೃತಿಕ ಕಾರ್ಯಕ್ರಮಗಳು : ನೃತ್ಯ ರೂಪಕಗಳು, ಭರತನಾಟ್ಯ, ಕೂಚುಪುಡಿ, ನೃತ್ಯ ಸೇರಿದಂತೆ ವಿವಿಧ ಪ್ರಕಾರಗಳ ನೃತ್ಯ ಹಾಗೂ ಜನಪದ ಸಂಗೀತ ಕಾರ್ಯಕ್ರಮಗಳೊಂದಿಗೆ ಸುವರ್ಣ ಕರ್ನಾಟಕ-ಕರ್ನಾಟಕ ನೃತ್ಯ ವೈಭವ ಎಂಬ ನೃತ್ಯ ರೂಪಕಗಳು ಸಹ ಪ್ರದರ್ಶನಗೊಳ್ಳಲಿವೆ.

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3770733
Today
Yesterday
This Week
Last Week
This Month
Last Month
All days
5905
14978
20883
3647859
196960
189062
3770733
Your IP: 54.221.76.68
2017-12-18 08:45