Breaking News
Laavanya

Laavanya

ಕೆ.ಎನ್.ಪಿ.ವಾರ್ತೆ,ದಾವಣಗೆರೆ,ಜ.19;

ವರದಿ : ಮಹಮ್ಮದ್ ಅಬ್ದುಲ್ ರಖೀಬ್

ಮಹಾಯೋಗಿ ವೇಮನರ 606ನೇ ಜಯಂತಿ ಕಾರ್ಯಕ್ರಮವು ನಡೆಯಿತು.

ಕೆ.ಎನ್.ಪಿ.ವಾರ್ತೆ,ಬಳ್ಳಾರಿ,ಜ.19;

ವರದಿ : ಟಿ.ಗಣೇಶ್

ಜ.21ರಂದು ಭವಾನಿ ಭರತ ನಾಟ್ಯ ಕಲಾ ಕೇಂದ್ರದ 5ನೇ ವಾರ್ಷಿಕೋತ್ಸವದ ಸಂಭ್ರಮಾಚರಣೆ. 

ಕೆ.ಎನ್.ಪಿ.ವಾರ್ತೆ,ಬಳ್ಳಾರಿ,ಜ.19;

ವರದಿ : ಟಿ.ಗಣೇಶ್

ಮಾಯಾಕುರ್ಚಿ ಮತ್ತು ಬೊಮ್ಮನಹಳ್ಳಿಯ ಕಿಂದರ ಜೋಗಿ ಎಂಬ ಎರಡು ಪ್ರಮುಖ ಕಿರು ನಾಟಕಗಳು ನಾಳೆ ಮಕ್ಕಳಿಂದ ಪ್ರದರ್ಶನಗೊಳ್ಳಲಿವೆ ಎಂದು ಮಹಿಳಾ ವೃತ್ತಿಕಲಾವಿದರ ಸಂಘದ ಮರಿಯಮ್ಮನಹಳ್ಳಿಯ ಅಧ್ಯಕ್ಷೆ ಡಾ.ಕೆ.ನಾಗರತ್ನಮ್ಮ ತಿಳಿಸಿದರು.

ಕೆ.ಎನ್.ಪಿ.ವಾರ್ತೆ,ಗಂಗಾವತಿ,ಜ.19;

ದತ್ತಿ ಪ್ರಶಸ್ತಿಗೆ ಶರಣಪ್ಪ ಮೆಟ್ರಿರವರ ಕೃತಿ ಆಯ್ಕೆಯಾಗಿದೆ.

ಕೆ.ಎನ್.ಪಿ.ವಾರ್ತೆ,ಗಂಗಾವತಿ,ಜ.19;

ಜ.24ರಂದು ದತ್ತಿ ಪ್ರಶಸ್ತಿ ಹಾಗೂ ಉಪನ್ಯಾಸ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.

ಕೆ.ಎನ್.ಪಿ.ವಾರ್ತೆ,ಗಂಗಾವತಿ,ಜ.19;

70ನೇ ಹೈದ್ರಾಬಾದ್-ಕರ್ನಾಟಕ ವಿಮೋಚನೆ ದಿನಾಚರಣೆ ಹಾಗೂ ಉಪನ್ಯಾಸ ಸಮಾರಂಭವನ್ನು ನಾಳೆ ಆಯೋಜಿಸಲಾಗಿದೆ.

ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಜ.18;

ಅವರು ಹೇಳುತ್ತಾರೆ ನಾನು ಹಿಂದೂ ವಿರೋಧಿ ಎಂದು. ಮೋದಿ, ಅನಂತಕುಮಾರ ಹೆಗಡೆ, ಅಮಿತ್ ಷಾ ಅವರ ವಿರೋಧಿ ನಾನು. ನನ್ನ ಪ್ರಕಾರ ಅವರು ಹಿಂದೂಗಳಲ್ಲ’ ಎಂದು ನಟ ಪ್ರಕಾಶ್ ರೈ ಕಿಡಿಕಾರಿದ್ದಾರೆ.

ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಜ.18;

ಕಾರ್ಯಕ್ರಮದ ನಿಮಿತ್ತ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ನಾಳೆ ಬೆಂಗಳೂರಿಗೆ ಆಗಮಿಸಲಿದ್ದಾರೆ.

ಕೆ.ಎನ್.ಪಿ.ವಾರ್ತೆ,ದಾವಣಗೆರೆ,ಜ.18;

ವರದಿ : ಮಹಮ್ಮದ್ ಅಬ್ದುಲ್ ರಖೀಬ್

ಮಹಿಳೆಯರಿಗಾಗಿ ಟೈಲರಿಂಗ್ ತರಬೇತಿ ಶಿಬಿರವನ್ನು ಆಯೋಜಿಸಲಾಗಿತ್ತು.

Search For News

Cartoon Post

NewsLetter

Visitors Counter

4274387
Today
Yesterday
This Week
Last Week
This Month
Last Month
All days
822
15484
100115
4062809
305482
395132
4274387
Your IP: 54.167.126.106
2018-01-20 01:18