Breaking News
ಕೆ.ಎನ್.ಪಿ.ವಾರ್ತೆ, ಸೌಂದರ್ಯ; ಸೌಂದರ್ಯ ಎನ್ನುವುದು ದೇವರು ನೀಡಿರುವ ವರ ಎಂದರೆ ತಪ್ಪಾಗಲಾರದು. ಆ ಸೌಂದರ್ಯವನ್ನು ಕಾಪಾಡಲು ತುಂಬಾ ಶ್ರಮ ಬೇಕಾಗುತ್ತದೆ. ಯಾಕೆಂದರೆ ಇಂದಿನ ಕಲುಷಿತ ವಾತಾವರಣದಲ್ಲಿ ಸೌಂದರ್ಯವನ್ನು ಉಳಿಸಿಕೊಳ್ಳುವುದು ಸವಾಲಿನ ಕೆಲಸವಾಗಿದೆ.
ಕೆ.ಎನ್.ಪಿ.ವಾರ್ತೆ,ಸೌಂದರ್ಯ;ಬೇಸಿಗೆಯಲ್ಲಿ ತ್ವಚೆಯ ರಕ್ಷಣೆ ಕಷ್ಟದ ಕೆಲಸ.
ಕೆ.ಎನ್.ಪಿ.ವಾರ್ತೆ,ಸೌಂದರ್ಯ; ಸೌಂದರ್ಯ ವೃದ್ಧಿಗೆ, ಮೊಸರಿನ ಫೇಸ್ ಪ್ಯಾಕ್ ನೈಸರ್ಗಿಕವಾಗಿರುವಂತಹ ಮೊಸರನ್ನು ಬಳಸಿಕೊಂಡು ಮೈ ಬಣ್ಣವನ್ನು ಬಿಳಿಯಾಗಿಸಿಕೊಳ್ಳಬಹುದು.
 ಕೆ.ಎನ್.ಪಿ. ಲೈಫ್ ಸ್ಟೈಲ್; ರೋಡ್‍ನಲ್ಲಿ ರಾಕ್ ಮಾಡೋ ಬೆಡಗಿಯರಿಗೆ ಚಳಿಗಾಲ ಬಂತೆಂದರೆ ಉಡುಪುಗಳದ್ದೇ ಪ್ರಾಬ್ಲಂ. ಕೇಪ್ರೀಸ್, ಜೀನ್ಸ್, ಮಿನಿಸ್ಕರ್ಟ್ ಹಾಕಿಕೊಂಡು ಸ್ಲೀವ್‍ಲೆಸ್, ಬ್ಯಾಕ್‍ಲೆಸ್ ಟಾಪ್‍ಗಳನ್ನು ಧರಿಸುವವರಿಗೆ ಚಳಿಗಾಲ ಬಂತೆಂದರೆ ಉಡುಪುಗಳದ್ದೆ ತೊಂದರೆ.

Search For News

Cartoon Post

NewsLetter

Visitors Counter

3750259
Today
Yesterday
This Week
Last Week
This Month
Last Month
All days
409
13442
102400
3588738
176486
189062
3750259
Your IP: 23.22.136.56
2017-12-17 00:37