Breaking News

2017-18ನೇ ಸಾಲಿನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಶಸ್ತಿಗಳು ಪ್ರಕಟ

Written by 
Published: 13 January 2018
55 times Last modified on Saturday, 13 January 2018 17:05

ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಜ.13;

2017-18ನೇ ಸಾಲಿನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಶಸ್ತಿಗಳು ಪ್ರಕಟಗೊಂಡಿವೆ.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 2017-18ನೇ ಸಾಲಿನ ಪ್ರಶಸ್ತಿಯನ್ನು ಪ್ರಕಟಿಸಲಾಗಿದ್ದು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 33ನೇ ರಾಜ್ಯ ಪತ್ರಕರ್ತರ ಸಮ್ಮೇಳನವು ಜ.20 ಮತ್ತು 21ರಂದು ಹಾಸನ ಜಿಲ್ಲೆಯ ಶ್ರವಣಬೆಳಗೊಳದಲ್ಲಿ ನಡೆಯಲಿದ್ದು, ಈ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷ ರಾಜು ತಿಳಿಸಿದ್ದಾರೆ. ಕ್ರಿಯಾಶೀಲ ಸಾಧಕ ಮತ್ತು ಪ್ರತಿಭಾನ್ವಿತ ಪತ್ರಕರ್ತರಿಗೆ ಸಂಘವು ಪ್ರತಿವರ್ಷ ನೀಡುವ ಪ್ರಶಸ್ತಿಗಳಿಗೆ ಈ ಕೆಳಕಂಡವರು ಭಾಜನರಾಗಿದ್ದಾರೆ.

2017-18ನೇ ಸಾಲಿನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಶಸ್ತಿಗಳ ವಿಜೇತರು :  

# ಡಿ.ವಿ.ಗುಂಡಪ್ಪ ಪ್ರಶಸ್ತಿ - ಮಹದೇವ್‍ಪ್ರಕಾಶ್( ಈ ಭಾನುವಾರ ಪತ್ರಿಕೆ)

 

# ಗರುಡನಗಿರಿ ನಾಗರಾಜ್ ಪ್ರಶಸ್ತಿ -  ಗುಡಿಹಳ್ಳಿ ನಾಗರಾಜ್(ಹಿರಿಯ ಪತ್ರಕರ್ತರು) 

 

# ಎಸ್.ವಿ.ಜಯಶೀಲರಾವ್ ಪ್ರಶಸ್ತಿ  - ವೀರಭದ್ರಪ್ಪಗೌಡ (ಬಳ್ಳಾರಿ ಪತ್ರಕರ್ತರು) 

 

# ಡಾ.ಎಂ.ಎಂ.ಕಲ್ಬುರ್ಗಿ ಪ್ರಶಸ್ತಿ - ಡಾ.ಸರೋಜಾ ಕಾಟ್ಕರ್( ಹಿರಿಯ ಪತ್ರಕರ್ತರು, ಬೆಳಗಾವಿ)

 

# ಪಾಟೀಲಪುಟ್ಟಪ್ಪ ಪ್ರಶಸ್ತಿ - ಬಸವರಾಜ್ ಸ್ವಾಮಿ (ಸಂಪಾದಕರು, ಸುದ್ದಿಮೂಲ)

 

# ಎಂ.ನಾಗೇಂದ್ರರಾವ್ ಪ್ರಶಸ್ತಿ - (ದೇಶಾದ್ರಿ ಶಿವಮೊಗ್ಗ)

 

# ಎಚ್.ಎಸ್.ರಂಗಸ್ವಾಮಿ ಪ್ರಶಸ್ತಿ - ಆರ್.ಟಿ.ವಿಠ್ಠಲ್‍ಮೂರ್ತಿ (ಪತ್ರಕರ್ತರು ಬೆಂಗಳೂರು)

 

# ಮಿಂಚು ಶ್ರೀನಿವಾಸ್ ಪ್ರಶಸ್ತಿ - ವೈ.ಗ.ಜಗದೀಶ್ (ಹಿರಿಯಪತ್ರಕರ್ತರು ಪ್ರಜಾವಾಣಿ)

 

ಲೇಖನ-ವರದಿ-ಬರಹಗಳ ಆಧರಿಸಿ ಕೊಡಮಾಡುವ ವಿಶೇಷ ಪ್ರಶಸ್ತಿಗಳು

 

#  ಶ್ರೀಮತಿ ಯಶೋಧಮ್ಮ ಜಿ.ನಾರಾಯಣ್ ಪ್ರಶಸ್ತಿ - ಎಂ.ಎಚ್.ನೀಳಾ

 

# ಬದ್ರಿನಾಥ್ ಹೊಂಬಾಳೆ ಪ್ರಶಸ್ತಿ - ಇಂಡಿಯನ್ ಎಕ್ಸ್ ಪ್ರೆಸ್, ಹಾಸನ

 

# ಪಿ.ಆರ್.ರಾಮಯ್ಯ ಸ್ಮಾರಕ ಪ್ರಶಸ್ತಿ - ಡಾ.ಕೆ.ಉಮೇಶ್ವರ್, ಹಿರಿಯ ಪತ್ರಕರ್ತರು, ಬೆಂಗಳೂರು

 

# ಡಿವಿಜಿ ಪ್ರಶಸ್ತಿ- ಡಿ.ಆರ್.ಕೆಂಚೇಗೌಡ, ಸಂಪಾದಕರು ಪ್ರಜೋದಯ, ಹಾಸನ

 

# ಕಿಡಿ ಶೇಷಪ್ಪ ಪ್ರಶಸ್ತಿ - ಬಸವೇಗೌಡ, ಸಂಪಾದಕರು ನುಡಿ ಭಾರತಿ

 

# ಆರ್.ಶ್ಯಾಮಣ್ಣ ಪ್ರಶಸ್ತಿ - ಅತ್ಯುತ್ತಮ ಮುಖಪುಟ ವಿನ್ಯಾಸ-ಸುವರ್ಣ ಟೈಮ್ಸ್ ಆಫ್ ಕರ್ನಾಟಕ

 

# ಆರ್.ಶ್ಯಾಮಣ್ಣ ಪ್ರಶಸ್ತಿ - ಅತ್ಯುತ್ತಮ ಮುಖಪುಟ ವಿನ್ಯಾಸ-ಸುವರ್ಣ ಟೈಮ್ಸ್ ಆಫ್ ಕರ್ನಾಟಕ

 

# ಜಿ.ನಾರಾಯಣಸ್ವಾಮಿ ಪ್ರಶಸ್ತಿ -  ಅತ್ಯುತ್ತಮ ಗ್ರಾಮಾಂತರ ವರದಿ-ಕಾಯಪ್ಪಾಂಡ ಶಶಿಸೋಮಯ್ಯ, ವರದಿಗಾರರು, ಶಕ್ತಿ ದಿನಪತ್ರಿಕೆ, ಕೊಡಗು

 

# ಪಟೇಲ್ ಭೈರ ಹನುಮಯ್ಯ ಪ್ರಶಸ್ತಿ - ಅತ್ಯುತ್ತಮ ಮಾನವೀಯ ವರದಿ - ಮಾಯಾಶರ್ಮಾ, ವರದಿಗಾರರು, ಎನ್‍ಡಿ ಟಿವಿ

 

# ಗಿರಿಧರ್ ಪ್ರಶಸ್ತಿ - ಅತ್ಯುತ್ತಮ ಅಪರಾಧ ವರದಿ-ಕೆ.ಗಿರೀಶ್, ವಿಜಯಕರ್ನಾಟಕ

 

#  ಬಿ.ಎಸ್.ವೆಂಕಟರಾಮ್‍ಪ್ರಶಸ್ತಿ - ಅತ್ಯುತ್ತಮ ಸ್ಕೂಪ್-ಧ್ಯಾನ್ ಪೂಣಚ್ಚ, ವರದಿಗಾರರು, ಹೊಸದಿಗಂತ, ಎ.ಎಲ್.ನಾಗೇಶ್ ವಿಜಯಕರ್ನಾಟಕ

 

# ಖಾದ್ರಿ ಶ್ಯಾಮಣ್ಣ ಪ್ರಶಸ್ತಿ - ಅತ್ಯುತ್ತಮ ವಿಮರ್ಶಾತ್ಮಕ ಲೇಖನ-ಕೆಂಚೇಗೌಡ ವಿಜಯ ಕರ್ನಾಟಕ, ರವಿಪ್ರಕಾಶ್ ಪ್ರಜಾವಾಣಿ

 

# ಕೆ.ಎ.ನಟ್ಕಲ್ಲಪ್ಪ ಪ್ರಶಸ್ತಿ- ಅತ್ಯುತ್ತಮ ಕ್ರೀಡಾ ವರದಿ-ಡಿ.ಪಿ.ರಘುನಾಥ್, ವರದಿಗಾರರು, ವಿಜಯವಾಣಿ, ಬಿ.ಆರ್.ವಿಶ್ವನಾಥ್-ಸಂಜೆವಾಣಿ

 

# ಮಂಗಳ ಎಂ.ಸಿ.ವರ್ಗೀಸ್ ಪ್ರಶಸ್ತಿ - ವಾರ ಪತ್ರಿಕೆಯಲ್ಲಿ ಪ್ರಕಟವಾದ ಅತ್ಯುತ್ತಮ ಚಿತ್ರ ಲೇಖನ-ಶಾಂತಲಾ ಧರ್ಮರಾಜ್, ಸಂಪಾದಕರು ಕಸ್ತೂರಿ, ಬೆನಕನಹಳ್ಳಿ ಶೇಖರಗೌಡ, ಹಿರಿಯ ಪತ್ರಕರ್ತರು

 

# ಆರ್.ಎಲ್.ವಾಸುದೇವರಾವ್ ಪ್ರಶಸ್ತಿ - ವನ್ಯಜೀವಿಗಳ ಕುರಿತು ಅತ್ಯುತ್ತಮ ವರದಿ-ರಶ್ಮಿಭಟ್ ವರದಿಗಾರರು, ದಿ ಹಿಂದೂ ಪತ್ರಿಕೆ

 

# ಮಂಡಿಬೆಲೆ ರಾಜಣ್ಣ ಪ್ರಶಸ್ತಿ- ಅತ್ಯುತ್ತಮ ಸುದ್ದಿ ಛಾಯಾಚಿತ್ರ-ಎಂ.ಎಸ್.ಬಸವಣ್ಣ ಮೈಸೂರು, ಚಂದ್ರಮೋಹನ್ ಕುಶಾಲ್‍ನಗರ

 

# ಆರ್.ಎಲ್.ವಾಸುದೇವರಾವ್ ಪ್ರಶಸ್ತಿ - ಅರಣ್ಯ ಕುರಿತ ಲೇಖನ-ಶಿವಮೂರ್ತಿ ಜಪ್ತಿಮಠ, ವರದಿಗಾರರು ವಿಜಯಕರ್ನಾಟಕ.

 

# ಡಿ.ಜಿ.ತಿಮ್ಮಯ್ಯ ಪ್ರಶಸ್ತಿ - ಆರ್ಥಿಕ ದುರ್ಬಲ ವರ್ಗದವರ ಸ್ಥಿತಿಗತಿ ಕುರಿತ ವರದಿ-ಹೇಮಾ ವೆಂಕಟ್, ಪ್ರಜಾವಾಣಿ

 

# ಮಂಡಿಬೆಲೆ ಶ್ಯಾಮಣ್ಣ ಸ್ಮಾರಕ ಪ್ರಶಸ್ತಿ - ಗ್ರಾಮೀಣ ಜನಜೀವನ ಕುರಿತ ಅತ್ಯುತ್ತಮ ವರದಿ- ಬಸವರಾಜ್ ಹವಾಲ್ದಾರ್, ಪ್ರಜಾವಾಣಿ

 

# ಬೆಂಗಳೂರು ನಿರ್ಮಾತೃ ಕೆಂಪೇಗೌಡ ಸ್ಮಾರಕ ಪ್ರಶಸ್ತಿ- ಬೆಂಗಳೂರು ಜಿಲ್ಲೆ ಕುರಿತ ಅಭಿವೃದ್ದಿ ಕುರಿತು- ಗಿರೀಶ್ ಗರಗ, ವಿಜಯವಾಣಿ, ನಾಗರತ್ನ ವಿಶ್ವವಾಣಿ.

 

# ಯಜಮಾನ್ ಟಿ. ನಾರಾಯಣ ಸ್ಮಾರಕ ಪ್ರಶಸ್ತಿ - ಅತ್ಯುತ್ತಮ ಕೃಷಿ ವರದಿ- ಕೀರ್ತನಾ ಸಂಯುಕ್ತ ಕರ್ನಾಟಕ, ಬೆಳಗಾವಿ, ಕೀರ್ತಿ ಪ್ರಸಾದ್ ಉದಯವಾಣಿ.

 

# ಹಾಸ್ಯ ಚಕ್ರವರ್ತಿ ನಾಡಿಗೇರ ಕೃಷ್ಣರಾಯರ ಸ್ಮಾರಕ ಪ್ರಶಸ್ತಿ - ಅತ್ಯುತ್ತಮ ಲೇಖನ-ಝಕ್ರಿಯಾ, ಸುವರ್ಣ ಟೈಮ್ಸ್ ಆಫ್ ಕರ್ನಾಟಕ, ಸಿ.ಎಸ್.ಬೋಪಯ್ಯ, ಹಿರಿಯ ಪತ್ರಕರ್ತರು.

 

# ಅಪ್ಪಾಜಿ ಸ್ಮಾರಕ ಪ್ರಶಸ್ತಿ - ಅತ್ಯುತ್ತಮ ಚಲನಚಿತ್ರ ವರದಿ- ಶ್ರೀಶರಣು ಹೊನ್ನೂರು, ವಿಜಯಕರ್ನಾಟಕ, ಬೆಂಗಳೂರು 

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

4250593
Today
Yesterday
This Week
Last Week
This Month
Last Month
All days
10000
16742
76321
4062809
281688
395132
4250593
Your IP: 54.234.190.237
2018-01-18 16:04