Breaking News

ಅಂಬೇಡ್ಕರ್ ಪರಿನಿರ್ವಾಣ ದಿನಾಚರಣೆ

Written by 
Published: 07 December 2017
14 times Last modified on Thursday, 07 December 2017 07:36

ಕೆ.ಎನ್.ಪಿ.ವಾರ್ತೆ,ದಾವಣಗೆರೆ,ಡಿ.07;

ವರದಿ : ಮಹಮ್ಮದ್ ಅಬ್ದುಲ್ ರಖೀಬ್

ಬಾಬಾ ಸಾಹೇಬ್ ಅಂಬೇಡ್ಕರ್ ರವರ 61ನೇ ಪರಿನಿರ್ವಾಣ ದಿನಾಚರಣೆಯನ್ನು ಆಚರಿಸಲಾಯಿತು.

ದಾವಣಗೆರೆ ಜಿಲ್ಲೆ ಜಗಳೂರು ಪಟ್ಟಣದ ಎ.ಆರ್.ಎ.ಟ್ರಸ್ಟ್ ಕಚೇರಿಯಲ್ಲಿ ನಿನ್ನೆ ಅಂಬೇಡ್ಕರ್ ಅವರ 61ನೇ ಪರಿನಿರ್ವಾಣ ದಿನಾಚರಣೆಯನ್ನು ಆಚರಿಸಲಾಯಿತು. ಈ ವೇಳೆ ಟ್ರಸ್ಟ್ ನ ಅಧ್ಯಕ್ಷ  ಸೈಯದ್ ಉಮರ್ ಫರುಕ್, ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಷ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಆವರಣವನ್ನು ಸ್ವಚ್ಚಗೊಳಿಸಿ, ಕಿರಿಯ ಆರೋಗ್ಯ ಸಹಾಯಕ ವೆಂಕಟೇಶ್ ಅವರಿಂದ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು.

ಈ ವೇಳೆ ಎ.ಆರ್.ಎ.ಟ್ರಸ್ಟ್ ನ ಅಧ್ಯಕ್ಷ ಸೈಯದ್ ಉಮರ್ ಫರುಕ್ ,ಗೌರವ ಅಧ್ಯಕ್ಷ ಶಾಬಜ್ , ಉಪಾಧ್ಯಕ್ಷ ಮೊಹಮ್ಮದ್ ಅಶ್ ಫಕ್, ಖಜಾಂಚಿ ಶಕೀಲ್ , ಏಜಾಜ್ , ಇರ್ಫಾನ್ , ಶಬ್ಬಿರ್ ಅಹಮದ್ , ಸಾಧಿಕ್ , ಪರ್ವೀಜ್ , ವಸೀಮ್ , ಜಮ್ಮು , ಶಾರುಕ್ , ಸೇರಿದಂತೆ ಉರ್ದು ಶಾಲೆಯ ಶಿಕ್ಷಕರು ಹಾಜರಿದ್ದರು.

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3770803
Today
Yesterday
This Week
Last Week
This Month
Last Month
All days
5975
14978
20953
3647859
197030
189062
3770803
Your IP: 54.221.76.68
2017-12-18 08:51