Breaking News

ಅಂಧರ ರಾಜ್ಯಮಟ್ಟದ ಕ್ರಿಕೇಟ್ ಪಂದ್ಯಾವಳಿಗೆ ಚಾಲನೆ

Written by 
Published: 05 October 2017
66 times Last modified on Thursday, 05 October 2017 07:52

ಕೆ.ಎನ್.ಪಿ.ವಾರ್ತೆ,ಬಳ್ಳಾರಿ,ಅ.05;

ವರದಿ : ಟಿ.ಗಣೇಶ್

ಅಂಧರ ರಾಜ್ಯಮಟ್ಟದ ಕ್ರಿಕೇಟ್ ಪಂದ್ಯಾವಳಿಗಳನ್ನು ಎಸ್.ಪಿ.ಆರ್.ಚೇತನ್  ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

 

ವಿಶ್ವ ಅಂಧ ಕ್ರಿಕೇಟ್ ಕೌನ್ಸಿಲ್ ಸಂಸ್ಥೆಯ ಅಧ್ಯಕ್ಷರಾದ ಅಂಧ ಜಿ.ಕೆ.ಮಹಂತೇಶ್ ಕ್ರಿಕೇಟ್ ಆಡುವುದರ ಮೂಲಕ ಕ್ರೀಡೆಗೆ ಚಾಲನೆ ನೀಡಿ, ನಂತರ ಮಾತನಾಡಿದ ಅವರು, ನಾನು ಅಂಧನಾಗಿ ಬೆಳೆದೆ ಆದರೆ ನಾನು ಎಂದೂ ಅಂಧನಾಗಿರುವೆ ಎಂದು ಭಾವಿಸಿಲ್ಲ. ನೀವು ನಿಮ್ಮಲ್ಲಿರುವ ಪ್ರತಿಭೆಯನ್ನು ತೋರಿಸಬೇಕು ಎಂದರು. ಅಂಧರೆಂದು ನೀವು ಹಿಂದೆ ಉಳಿದರೆ ನಿಮ್ಮನ್ನು ಸಮಾಜ ಕೀಳಾಗಿ ನೋಡುವಂತೆ ಆಗಬಾರದು. ನೀವು ಪೆನ್ಷೆನ್ ಹಣದಿಂದ ಜೀವನ ನಡೆಸಬಾರದು. ನಿಮ್ಮಲ್ಲಿ ಪ್ರತಿಯೊಬ್ಬರು ತೆರಿಗೆಗಳನ್ನು ಕಟ್ಟುವಷ್ಟು ಹಂತಕ್ಕೆ ಬೆಳೆಯಬೇಕು ಎಂದರು.

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3750207
Today
Yesterday
This Week
Last Week
This Month
Last Month
All days
357
13442
102348
3588738
176434
189062
3750207
Your IP: 23.22.136.56
2017-12-17 00:34