Breaking News

ಅರಸೀಕೆರೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

Written by 

 

ಕೆ.ಎನ್.ಪಿ.ವಾರ್ತೆ,ದಾವಣಗೆರೆ,ನ.28;

ವರದಿ : ಬಸವರಾಜ ಪೂಜಾರ್

ಅರಸೀಕೆರೆಯಲ್ಲಿ ಇಂದು ಕನ್ನಡ ರಾಜ್ಯೋತ್ಸವ ಆಚರಣೆ ಸಂಭ್ರಮದಿಂದ ಆಚರಿಸಲಾಯಿತು.

ಹರಪನಹಳ್ಳಿ ತಾಲ್ಲೂಕ್ ಅರಸೀಕೆರೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಆಚರಣೆಯನ್ನು ಕನ್ನಡ ನಾಡು ಸಮರ ಸೇನೆಯಿಂದ ಆಚರಿಸಲಾಯಿತು. ಅರಸೀಕೆರೆಯಲ್ಲಿ ಕನ್ನಡನಾಡು ಸಮರ ಸೇನೆಯಿಂದ ಇಂದು ಅದ್ದೂರಿಯಾಗಿ ಕನ್ನಡಮ್ಮನ ಹಬ್ಬವನ್ನು ಆಚರಿಸಿದರು. ಮೊದಲು ಕನ್ನಡನಾಡು ಸಮರ ಸೇನೆಯ ಭೀಮೇಶ ಭುವನೇಶ್ವರಿ ದೇವಿಯ ಫೋಟೋಗೆ ಪೂಜೆ ಮಾಡಿ ತಾಯಿಯ ಫೋಟೋವನ್ನು ಅಟೋದಲ್ಲಿ ಇಟ್ಟು ಊರ ತುoಬ ಮೆರವಣಿಗೆ ಮಾಡಲಾಯಿತು. ಈ ಸಂದರ್ಭದಲ್ಲಿ ಕನ್ನಡನಾಡು ಸಮರ ಸೇನೆಯ ರಾಜ್ಯದ್ಯಕ್ಷರಾದ ತಿಪ್ಪೇಸ್ವಾಮಿ, ಭೀಮೇಶ ಹಾಗೂ ಸಂಘಟನೆಯ ಎಲ್ಲ ಸದಸ್ಯರು ಮತ್ತು ಕನ್ನಡಾಬಿಮಾನಿಗಳು ಭಾಗವಹಿಸಿದ್ದರು.

 

R.K. Toona

"ಸತ್ಯದ ಹುಡುಕಾಟದಲಿ"

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3770776
Today
Yesterday
This Week
Last Week
This Month
Last Month
All days
5948
14978
20926
3647859
197003
189062
3770776
Your IP: 54.221.76.68
2017-12-18 08:48