Breaking News
Laavanya

Laavanya

ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಜ.18;

ಅವರು ಹೇಳುತ್ತಾರೆ ನಾನು ಹಿಂದೂ ವಿರೋಧಿ ಎಂದು. ಮೋದಿ, ಅನಂತಕುಮಾರ ಹೆಗಡೆ, ಅಮಿತ್ ಷಾ ಅವರ ವಿರೋಧಿ ನಾನು. ನನ್ನ ಪ್ರಕಾರ ಅವರು ಹಿಂದೂಗಳಲ್ಲ’ ಎಂದು ನಟ ಪ್ರಕಾಶ್ ರೈ ಕಿಡಿಕಾರಿದ್ದಾರೆ.

ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಜ.18;

ಕಾರ್ಯಕ್ರಮದ ನಿಮಿತ್ತ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ನಾಳೆ ಬೆಂಗಳೂರಿಗೆ ಆಗಮಿಸಲಿದ್ದಾರೆ.

ಕೆ.ಎನ್.ಪಿ.ವಾರ್ತೆ,ದಾವಣಗೆರೆ,ಜ.18;

ವರದಿ : ಮಹಮ್ಮದ್ ಅಬ್ದುಲ್ ರಖೀಬ್

ಮಹಿಳೆಯರಿಗಾಗಿ ಟೈಲರಿಂಗ್ ತರಬೇತಿ ಶಿಬಿರವನ್ನು ಆಯೋಜಿಸಲಾಗಿತ್ತು.

ಕೆ.ಎನ್.ಪಿ.ವಾರ್ತೆ,ತಿರುಚ್ಚಿ,ಜ.18;

ಜಯಲಲಿತಾ ನಿಧನದ ಬಗ್ಗೆ ಈಗಾಗಲೇ ಹಲವಾರು ಸಂದೇಹಗಳು ಸೃಷ್ಟಿಯಾಗಿದ್ದು, ಇದರ ಬೆನ್ನಲ್ಲೆ ಶಶಿಕಲಾ ಅವರ ಸಹೋದರ ಸ್ಪೋಟಕ ಸುದ್ದಿಯೊಂದನ್ನು ಬಹಿರಂಗಪಡಿಸಿದ್ದಾರೆ.

ಕೆ.ಎನ್.ಪಿ.ವಾರ್ತೆ,ನವದೆಹಲಿ,ಜ.18;

3 ಈಶಾನ್ಯ ರಾಜ್ಯಗಳ ವಿಧಾನಸಭಾ ಚುನಾವಣೆ ದಿನಾಂಕ ಇಂದು ಪ್ರಕಟಗೊಂಡಿದೆ.

ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಜ.18;

ಕನ್ನಡ ಚಿತ್ರರಂಗಕ್ಕೆ ಅನೇಕ ದಿಗ್ಗಜರನ್ನು ಪರಿಚಯಿಸಿದ ಪ್ರತಿಭಾನ್ವಿತ ನಟ ಕಾಶಿನಾಥ್ ರವರ ನಿಧನಕ್ಕೆ ಅನೇಕರು ಕಂಬನಿ ಮಿಡಿದಿದ್ದಾರೆ.

ಕೆ.ಎನ್.ಪಿ.ವಾರ್ತೆ,ನವದೆಹಲಿ,ಜ.18;

10ರೂ ನಾಣ್ಯ ನಿಷೇಧ ಅನ್ನೋ ವದಂತಿ ಹಬ್ಬಿದೆ. ಆದರೆ 10ರೂ ನಾಣ್ಯ ನಿಷೇಧವಾಗಿಲ್ಲ ಎಂದು ಆರ್.ಬಿಐ ಸ್ಪಷ್ಟಿಕರಿಸಿದೆ.

ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಜ.18;

ಕನ್ನಡದ ಹಿರಿಯ ನಟ, ನಿರ್ದೇಶಕ ಕಾಶಿನಾಥ್ ಇಂದು ಶಂಕರ ಕ್ಯಾನ್ಸರ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಕೆ.ಎನ್.ಪಿ.ವಾರ್ತೆ,ಸೆಂಚುರಿಯನ್,ಜ.17;

2ನೇ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ ಹಿನ್ನೆಡೆಯಾಗಿದ್ದು, ದಕ್ಷಿಣ ಆಫ್ರಿಕಾ 2-0 ಅಂತರದಲ್ಲಿ ಸರಣಿ ಮುನ್ನಡೆ ಕಾಯ್ದುಕೊಂಡಿದೆ.

Search For News

Cartoon Post

NewsLetter

Visitors Counter

4250383
Today
Yesterday
This Week
Last Week
This Month
Last Month
All days
9790
16742
76111
4062809
281478
395132
4250383
Your IP: 54.234.190.237
2018-01-18 15:52