Breaking News

ಬರಗಾಲದಲ್ಲೂ ನೀರು ಪೋಲು: ಅಧಿಕಾರಿಗಳ ನಿರ್ಲಕ್ಷ್ಯ

Written by 
Published: 04 October 2017
28 times Last modified on Wednesday, 04 October 2017 17:32

ಕೆ.ಎನ್.ಪಿ.ವಾರ್ತೆ,ಗಂಗಾವತಿ.ಅ.4;

ವರದಿ : ವೀರೇಶ 

ಬರಗಾಲದಲ್ಲೂ ನೀರು ಪೋಲಾಗುತ್ತಿದೆ.

ತಾಲೂಕಿನ ಹಣವಾಳ ಗ್ರಾಮದಲ್ಲಿ ಕಳೆದ ಎರಡು ತಿಂಗಳಿಂದ  ನೀರು ಪೋಲಾಗುತ್ತಿದ್ದು, ಇದಕ್ಕೆ ಸಂಬಂದಪಟ್ಟ ಅಧಿಕಾರಿಗಳು ಗಮನ ಹರಿಸದೆ ನಿರ್ಲಕ್ಷ್ಯೆ ತೋರುತ್ತಿದ್ದಾರೆ.

ಹಣವಾಳ ಗ್ರಾಮದ 4ನೇ ವಾರ್ಡನ ಸಮುದಾಯ ಭವನ ಹತ್ತಿರವಿರುವ ಸಾರ್ವಜನಿಕ ನೀರಿನ ನಳಕ್ಕೆ ವಾಹನ ಡಿಕ್ಕಿ ಹೊಡೆದ ಕಾರಣ ನೀರಿನ ಪೈಪ್ ಲೈನ್ ದುರಸ್ತಿಯಾಗಿದೆ. ಇದರಿಂದ ವಾರ್ಡಿನ ನಿವಾಸಿಗಳು ನೀರಿಗಾಗಿ ಪರದಾಡುವಂತಾಗಿದೆ. 

ಹಣವಾಳ ಗ್ರಾಮ ಪಂಚಾಯತಿಗೆ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಕಳೆದೆರಡು ದಿನಗಳಿಂದ ಅಧಿಕಾರಿಗಳ ನಿರ್ಲಕ್ಷ್ಯತೆಯಿಂದ  ನೀರು ಪೂರೖಕೆ ಆಗುತ್ತಿಲ್ಲ. ಇದರಿಂದಾಗಿ ಅಲ್ಲಿನ ಜನರು ನೀರಿಗಾಗಿ ಪರದಾಡುವಂತಾಗಿದೆ. 

 

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3278822
Today
Yesterday
This Week
Last Week
This Month
Last Month
All days
1017
6326
27665
3222209
103312
263209
3278822
Your IP: 54.80.236.48
2017-10-19 03:23