Breaking News

ಬಿಜೆಪಿ ಚುನಾವಣಾ ಪ್ರಣಾಳಿಕೆ ಸಮಿತಿ ರಚನೆ

Written by 
Published: 04 October 2017
79 times Last modified on Wednesday, 04 October 2017 05:31

ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಅ.04;

2018ರ ವಿಧಾನಸಭೆ ಚುನಾವಣೆಗೆ ಪೂರ್ವ ಸಿದ್ಧತೆ ನಡೆಸಿರುವ ಬಿಜೆಪಿ, ಚುನಾವಣಾ ಪ್ರಣಾಳಿಕೆ ಸಮಿತಿಯನ್ನು ರಚನೆ ಮಾಡಿದೆ.

ಬಿಜೆಪಿ ರಾಜ್ಯಾಧ್ಯಕ್ಷರಾದ ಯಡಿಯೂರಪ್ಪ ಪಕ್ಷದ ಕಚೇರಿಯಲ್ಲಿ ನಿನ್ನೆ ಈ ಸಮಿತಿಯನ್ನು ಪ್ರಕಟಿಸಿದರು. ಪ್ರಣಾಳಿಕ ಸಮಿತಿಗೆ ಒಟ್ಟು 17ಮಂದಿ ಸದಸ್ಯರನ್ನು ನೇಮಕ ಮಾಡಲಾಗಿದ್ದು, ನೇಮಕಗೊಂಡ ಸಮಿತಿಯು ಮುಂಬರುವ ವಿಧಾನಸಭೆ ಚುನಾವಣೆಗೆ ಪ್ರಣಾಳಿಕೆ ಸಿದ್ಧಪಡಿಸಲಿದೆ.

ಸಮಿತಿ ಸದಸ್ಯರ ಪಟ್ಟಿ :

ಎಸ್.ಸುರೇಶ್‍ಕುಮಾರ್- ಶಾಸಕರು

ಬಸವರಾಜ ಬೊಮ್ಮಾಯಿ- ಶಾಸಕರು

ಶ್ರೀನಿವಾಸ ಪ್ರಸಾದ್- ಉಪಾಧ್ಯಕ್ಷರು

ಶಿವಕುಮಾರ್ ಉದಾಸಿ- ಸಂಸದರು

ಲಕ್ಷ್ಮಣ ಸವದಿ- ಶಾಸಕರು

ಡಾ.ಅಶ್ವತ್ಥ ನಾರಾಯಣ್- ಶಾಸಕರು

ಜಿ.ಎಸ್.ಬಸವರಾಜು- ಮಾಜಿ ಸಂಸದರು

ಡಾ.ವಾಮನಾಚಾರ್ಯ- ಪಕ್ಷದ ವಕ್ತಾರರು

ಪ್ರಭಾಕರ್ ಕೋರೆ- ರಾಜ್ಯಸಭಾ ಸದಸ್ಯರು

ಗಣೇಶ್ ಯಾಜಿ- ಕಾರ್ಯಾಲಯ ಕಾರ್ಯದರ್ಶಿ

ಜಯಪ್ರಕಾಶ್ ಹೆಗಡೆ- ಮಾಜಿ ಸಚಿವರು

ಕೆ.ಬಿ.ಶಾಣಪ್ಪ- ವಿಧಾನ ಪರಿಷತ್ ಸದಸ್ಯರು

ಮದನ ಗೋಪಾಲ್- ಮುಖಂಡರು

ಸಿ.ಸೋಮಶೇಖರ್- ಮುಖಂಡರು

ಜಿ.ಎಸ್.ಹೆಗಡೆ- ಮುಖಂಡರು

ರವೀಂದ್ರ ಪೈ- ಮುಖಂಡರು

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3770886
Today
Yesterday
This Week
Last Week
This Month
Last Month
All days
6058
14978
21036
3647859
197113
189062
3770886
Your IP: 54.221.76.68
2017-12-18 08:58