Breaking News

ಚರಂಡಿಗಳನ್ನು ಸ್ವಚ್ಛಗೊಳಿಸಿದ ಕರ್ನಾಟಕ ಯುವ ರಕ್ಷಣಾ ವೇದಿಕೆ ಕಾರ್ಯಕರ್ತರು

Written by 
Published: 27 September 2017
55 times Last modified on Thursday, 28 September 2017 15:38

ವರದಿ : ಬಸವರಾಜ್ ಪೂಜಾರ್

ಕೆ.ಎನ್.ಪಿ.ವಾರ್ತೆ,ಬೆಳ್ಳೂಡಿ,ಸೆ.28;

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಬೆಳ್ಳೂಡಿ ಗ್ರಾಮದಲ್ಲಿ ಭರ್ಜರಿ ಮಳೆಯಾದ ಪ್ರದೇಶದ ಚರಂಡಿಗಳನ್ನು ಕರ್ಣಾಟಕ ಯುವ ರಕ್ಷಣಾ ವೇದಿಕೆ ಕಾರ್ಯಕರ್ತರು ಸ್ವಚ್ಛಗೊಳಿಸಿದರು. 

ಜಿಲ್ಲೆಯಲ್ಲಿ ಅದ ಭರ್ಜರೀ ಮಳೆಗೆ ಅನೇಕ ಮನೆಗಳಿಗೆ ನೀರು ನುಗ್ಗಿದೆ. ಮಳೆಯಾದ ಪ್ರದೇಶದಲ್ಲಿ ಕರ್ಣಾಟಕ ಯುವ ರಕ್ಷಣ ವೇದಿಕೆ ಕಾರ್ಯಕರ್ತರೂ ಗ್ರಾಮದಲ್ಲಿ ನೀರು ಕಟ್ಟಿದ ಚರಂಡಿಗಳನ್ನು ಸ್ವಚ್ಛಮಾಡಿ, ನೀರು ಸರಾಗವಾಗಿ ಹೋಗುವಂತೆ ಮಾಡಿದರು. ಅಲ್ಲದೆ ಸುಮಾರು 3ವರ್ಷಗಳಿಂದ ಮಳೆ ಕಾಣದೆ ಇದ್ದ ಜನ ಮಳೆ ಚೆನ್ನಾಗಿ ಬಂದ ಕಾರಣ ಸಂತೋಷ ವ್ಯಕ್ತಪಡಿಸಿದರು.

ಹಾಗಾಗಿ ಕರ್ನಾಟಕ ಯುವ ರಕ್ಷಣಾ ವೇದಿಕೆ ಕಾರ್ಯಕರ್ತರು ಶಾಗಲೇ ಹಳ್ಳಕ್ಕೆ ಹೋಗಿ ಪೂಜೆ ಮಾಡಿ ಬಾಗಿನವನ್ನು ಅರ್ಪಿಸಿದರು. ಒಟ್ಟಾರೆಯಾಗಿ ಸರಕಾರ ಮಾಡಬೇಕಾಗಿದ್ದ ಕಾರ್ಯವನ್ನು ಈ ಸಂಘಟನೆಯವರು ಮಾಡಿದ್ದಾರೆ. ಹೀಗೆ ಎಲ್ಲರೂ ಸೇರಿ ಅವ್ರ ಅವ್ರ ಹಳ್ಳಿಗಳನ್ನು ಸ್ವಚ್ಛತೆಯಿಂದ ಇಟ್ಟುಕೊಂಡರೆ ಮಳೆಯಿಂದ ಆಗುವ ಕೆಲವು ಅನಾಹುತಗಳನ್ನು ತಪ್ಪಿಸಬಹುದು.  ಈ ಸಂದರ್ಭದಲ್ಲಿ ಬೆಳ್ಳುಡಿಯ ಕರ್ಣಾಟಕ ಯುವ ರಕ್ಷಣ ವೇದಿಕೆಯ ಅಧ್ಯಕ್ಷರು ,ಉಪಾಧ್ಯಕ್ಷರೂ ಹಾಗೂ ಎಲ್ಲ ಕಾರ್ಯಕರ್ತರು ಭಾಗವಹಿಸಿದ್ದರು.

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3750320
Today
Yesterday
This Week
Last Week
This Month
Last Month
All days
470
13442
102461
3588738
176547
189062
3750320
Your IP: 23.22.136.56
2017-12-17 00:39