Breaking News
Bagalkot

Bagalkot (55)

ಕೆ.ಎನ್.ಪಿ.ವಾರ್ತೆ,ಬೀಳಗಿ,ಡಿ.15;

ವರದಿ : ಬಸವರಾಜ್ ಬಾಬು ಕೋರಿ

ಹೊನ್ನಾವರದ ಪರೇಶ ಮೇಸ್ತ ಹತ್ಯೆ ಖಂಡಿಸಿ ಶ್ರೀರಾಮ ಸೇನೆ ಕಾರ್ಯಕರ್ತರಿಂದ ಇಂದು ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಕೆ.ಎನ್.ಪಿ.ವಾರ್ತೆ,ಬೀಳಗಿ,ಡಿ.10;

ವರದಿ : ಬಸವರಾಜ್ ಬಾಬು ಕೋರಿ

ನೆಲ, ಜಲ ಮುಂತಾದ ಎಲ್ಲವನ್ನೂ ಮಾತೃಸ್ವರೂಪಿಯಾಗಿ ಕಾಣುವ ಸಂಸ್ಕೃತಿ ನಮ್ಮದಾಗಿದೆ. ಇಂತಹ ಸಂಸ್ಕೃತಿಯನ್ನು ರಕ್ಷಿಸಿರಿ ಎಂದು ಜೈಪುರದ ಶಕ್ತಿಪೀಠದ ಸಾದ್ವಿ ಸಮದರ್ಶಿ ಹೇಳಿದರು.

ಕೆ.ಎನ್.ಪಿ.ವಾರ್ತೆ,ಬೀಳಗಿ,09;

ವರದಿ : ಬಸವರಾಜ್ ಬಾಬು ಕೋರಿ

ನಿನ್ನೆ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಜರುಗಿತು.

ಕೆ.ಎನ್.ಪಿ.ವಾರ್ತೆ,ಬೀಳಗಿ,ಡಿ.05;

ವರದಿ : ಬಸವರಾಜ್ ಬಾಬು ಕೋರಿ

ಪ.ಪಂ ನೂತನ ಅಧ್ಯಕ್ಷರಾಗಿ ಕಸ್ತೂರೆವ್ವ ಆಯ್ಕೆಯಾಗಿದ್ದಾರೆ.

ಕೆ.ಎನ್.ಪಿ.ವಾರ್ತೆ,ಬೀಳಗಿ,ಡಿ.05;

ವರದಿ : ಬಸವರಾಜ್ ಬಾಬು ಕೋರಿ

ಹಳೆ ಕೊರ್ತಿ ರಸ್ತೆಯ ಡಾಂಬರೀಕರಣಕ್ಕಾಗಿ ಭೂಮಿ ಪೂಜೆಯನ್ನು ನಿನ್ನೆ ನೆರವೇರಿಸಲಾಯಿತು.

ಕೆ.ಎನ್.ಪಿ.ವಾರ್ತೆ,ಬೀಳಗಿ,ಡಿ.05;

ವರದಿ : ಬಸವರಾಜ್ ಬಾಬು ಕೋರಿ

ನಗರದ ಕಲ್ಮಠದ ಗುರುಪಾದ ಶಿವಾಚಾರ್ಯರ 46ನೇ ಪುಣ್ಯಸ್ಮರಣೋತ್ಸವದ ನಿಮಿತ್ಯ ಅವರ ಭಾವಚಿತ್ರದ ಹಾಗೂ ಅಡ್ಡಪಲ್ಲಕ್ಕಿಯ ಮೆರವಣಿಗೆ ನಡೆಯಿತು.

ಕೆ.ಎನ್.ಪಿ.ವಾರ್ತೆ,ಬೀಳಗಿ,ನ.30;

ವರದಿ : ಬಸವರಾಜ್ ಬಾಬು ಕೋರಿ

ಜಾತಿ ಪಕ್ಷಪಾತ ಮಾಡಿದ್ದರೆ ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

ಕೆ.ಎನ್.ಪಿ.ವಾರ್ತೆ,ಬೀಳಗಿ,ನ.18;

ವರದಿ : ಬಸವರಾಜ್ ಬಾಬು ಕೋರಿ

ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಗಿರಿಸಾಗರ ಹಾಗೂ ಭಾರತ ಸರ್ಕಾರದ ನೆಹರು ಯುವ ಕೇಂದ್ರ ಬಾಗಲಕೋಟೆ ಇವರ ಆಶ್ರಯದಲ್ಲಿ ತಾಲೂಕಿನ ಗಿರಿಸಾಗರ ಗ್ರಾಮದಲಿ ಮಕ್ಕಳ ದಿನಾಚರಣೆ ಮತ್ತು ನೆಹರು ಯುವ ಕೇಂದ್ರ ಸ್ಥಾಪನ ದಿನಾಚರಣೆ ನಡೆಯಿತು.

ಕೆ.ಎನ್.ಪಿ.ವಾರ್ತೆ,ಬೀಳಗಿ,ನ.18;

ವರದಿ : ಬಸವರಾಜ್ ಬಾಬು ಕೋರಿ

ಸಹಕಾರಿ ಕ್ಷೇತ್ರದ ಮೂಲಕ ದೇಶದ ಅಭಿವೃದ್ಧಿ ಸಾಧ್ಯ ಎಂದು ಪಂಡಿತ ಜವಾಹರಲಾಲ ನೆಹರು ಅವರು ನಂಬಿದ್ದರು ಎಂದು ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಎಸ್.ಎಚ್ ತೆಕೆನ್ನವರ ಹೇಳಿದರು.

ಕೆ.ಎನ್.ಪಿ.ವಾರ್ತೆ,ಬೀಳಗಿ,ನ.17;

ವರದಿ : ಬಸವರಾಜ್ ಬಾಬು ಕೋರಿ

ಕ್ಷಮಾಪಣೆ ಕೇಳದಿದ್ದರೆ ಬಸವ ಮೃತ್ಯುಂಜಯ ಶ್ರೀಗಳ ವಿರುದ್ಧ ಎಫ್.ಐ.ಆರ್ ದಾಖಲಿಸಲಾಗುವುದು ಎಂದು ಬಸವರಾಜ ತಿಳಿಸಿದರು.

Search For News

Cartoon Post

NewsLetter

Visitors Counter

3770894
Today
Yesterday
This Week
Last Week
This Month
Last Month
All days
6066
14978
21044
3647859
197121
189062
3770894
Your IP: 54.221.76.68
2017-12-18 08:59