Breaking News
Ballari

Ballari (313)

ಕೆ.ಎನ್.ಪಿ.ವಾರ್ತೆ,ಬಳ್ಳಾರಿ,ಅ.18;

ವರದಿ : ಟಿ.ಗಣೇಶ್

ಕನ್ನಡ ವಿ.ವಿ.ಹಂಪಿಯಲ್ಲಿ ಶ್ರೀರಂಗರ ನಾಟಕಗಳ ಕುರಿತು ವಿಶೇಷ ಉಪನ್ಯಾಸ ಜರುಗಿತು.

ಕೆ.ಎನ್.ಪಿ.ವಾರ್ತೆ,ಬಳ್ಳಾರಿ,ಅ.18;

ವರದಿ : ಟಿ.ಗಣೇಶ

ಹಂಪಿ ಉತ್ಸವದಲ್ಲಿ ಕ.ವಿ.ವಿ.ಯಿಂದ ಪುಸ್ತಕ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆಯನ್ನು ಆಯೋಜಿಸಲಾಗಿದೆ. 

ಕೆ.ಎನ್.ಪಿ.ವಾರ್ತೆ,ಬಳ್ಳಾರಿ,ಅ.14;

ವರದಿ : ಟಿ.ಗಣೇಶ್

ಮಾತೆ ಮಹಾದೇವಿ ಅವರಿಗೆ ಬುದ್ಧಿ ಭ್ರಮಣೆಯಾಗಿದ್ದು, ಸಮಾಜದ ಶಾಂತಿ ಹಾಗೂ ಸೌಹಾರ್ದತೆ ಕಾಪಾಡುವ ದೃಷ್ಟಿಯಿಂದ ರಾಜ್ಯ ಸರ್ಕಾರವೇ ಪೂರ್ಣ ವೆಚ್ಚ ಭರಿಸಿ ಅವರಲ್ಲಿನ ಮಾನಸಿಕ ಕಾಯಿಲೆಗೆ ಸೂಕ್ತ ಚಿಕಿತ್ಸೆ ನೀಡಬೇಕು. ಇಂತಹ ಹೇಳಿಕೆಗಳು ಮರುಕಳಿಸಿದರೆ ಅವರನ್ನು ರಾಜ್ಯದಿಂದ ಗಡಿಪಾರು ಮಾಡಬೇಕು  ಎಂದು ಡಾ||ಪುಟ್ಟ್ರಾಜ ಕವಿ ಗವಾಯಿಗಳ ಸೇವಾ ಸಂಘದ ಅಧ್ಯಕ್ಷ ಮೃತ್ಯಂಜಯಸ್ವಾಮಿ ಬಂಡ್ರಾಳ್ ಸರ್ಕಾರವನ್ನು ಒತ್ತಾಯಿಸಿದರು.

ಕೆ.ಎನ್.ಪಿ.ವಾರ್ತೆ,ಬಳ್ಳಾರಿ,ಅ.14;

ವರದಿ : ಟಿ.ಗಣೇಶ್

ಪ್ರಧಾನಿ ಬಗ್ಗೆ ಅವಹೇಳನಕಾರಿ ಮತ್ತು ಅವ್ಯಾಚ್ಚ ಶಬ್ಧಗಳಿಂದ ನಿಂದಿಸಿರುವ ರಾಜ್ಯ ಸಚಿವ ರೋಷನ್ ಬೇಗ್ ಅವರನ್ನು ಸಂಪುಟದಿಂದ ಕೈಬಿಡಬೇಕೆಂದು ಬಿಜೆಪಿ ಬಳ್ಳಾರಿ ಜಿಲ್ಲಾ ಘಟಕವು ಒತ್ತಾಯಿಸಿದೆ.

ಕೆ.ಎನ್.ಪಿ.ವಾರ್ತೆ,ಬಳ್ಳಾರಿ,ಅ.13;

ವರದಿ : ಟಿ.ಗಣೇಶ್

ಬಳ್ಳಾರಿ ಮಹಾನಗರಪಾಲಿಕೆ ಮಹಾಪೌರರು,ಆಯುಕ್ತರು, ಮತ್ತು ಜಿಲ್ಲಾಧಿಕಾರಿಗಳ ವಿರುದ್ದ ಲೋಕಾಯುಕ್ತಕ್ಕೆ ದೂರು ನೀಡುವುದಾಗಿ ಆಮ್ಮ ಆದ್ಮಿ ಪಾರ್ಟಿ ಎಚ್ಚರಿಸಿದೆ.

ಕೆ.ಎನ್.ಪಿ.ವಾರ್ತೆ,ಬಳ್ಳಾರಿ,ಅ.13;

ವರದಿ : ಟಿ.ಗಣೇಶ್

ಗ್ರಾಮಾಂತರ ವಿವಿಧ ಹಳ್ಳಿಗಳಿಗೆ  ಸನ್ಮಾನ್ಯ ಶ್ರೀ ಜಿ.ಸೋಮಶೇಖರರೆಡ್ಡಿ ಇಂದು ಭೇಟಿ ನೀಡಿದರು.

ಕೆ.ಎನ್.ಪಿ.ವಾರ್ತೆ,ಬಳ್ಳಾರಿ,ಅ.12;

ವರದಿ : ಟಿ.ಗಣೇಶ

ಬಳ್ಳಾರಿ ನಗರದಲ್ಲಿ ಇಬ್ಬರು ಮನೆಗಳ್ಳರ ಬಂಧನ ಆಭರಣಗಳ ವಶ.

ಕೆ.ಎನ್.ಪಿ.ವಾರ್ತೆ,ಬಳ್ಳಾರಿ,ಅ.12;

ವರದಿ : ಟಿ.ಗಣೇಶ್

ಜನಪರ ಉತ್ಸವ - 2017 ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿನೆಯು ನಿನ್ನೆ ಜರುಗಿತು.

ಕೆ.ಎನ್.ಪಿ.ವಾರ್ತೆ,ಬಳ್ಳಾರಿ,ಅ.10;

ವರದಿ : ಟಿ.ಗಣೇಶ್

ವಾರ್ನರ್ ಮೀಡಿಯಾ ವಿಷನ್ಸ್ ಅರ್ಪಿಸುವ ವಿದ್ಯಾಸಿರಿ-2017 ಸಮಾರಂಭವನ್ನು ಅನ್ಮೋಲ್ ಗ್ರೂಪ್ ಸಂಸ್ಥೆಯ ವ್ಯವಸ್ಥಾಪಕರಾದ ಎಂ.ಎಂ.ವಲಿಸಾಹೇಬ್(ಹಕೀಂಸಾಬ್) ಉದ್ಘಾಟಿಸಿದರು.

ಕೆ.ಎನ್.ಪಿ.ವಾರ್ತೆ,ಬಳ್ಳಾರಿ,ಅ.09;

ವರದಿ : ಟಿ.ಗಣೇಶ್

ಕೋಳಗಲ್ ಗ್ರಾಮದ ರಸ್ತೆಯಲ್ಲಿ ನಿನ್ನೆ ಮಧ್ಯರಾತ್ರಿ  ಸಂಭವಿಸಿದ ರಸ್ತೆ ಅಪಘಾತದಲ್ಲಿ 35ಕ್ಕೂ ಹೆಚ್ಚು ಕುರಿಗಳು  ಸಾವನ್ನಪ್ಪಿವೆ ಎಂದು ಕುರಿಯ ಮಾಲೀಕ ತಿಳಿಸಿದ್ದಾರೆ.

Search For News

Cartoon Post

NewsLetter

Visitors Counter

3278792
Today
Yesterday
This Week
Last Week
This Month
Last Month
All days
987
6326
27635
3222209
103282
263209
3278792
Your IP: 54.80.236.48
2017-10-19 03:19