Breaking News
Belagavi

Belagavi (13)

ಕೆ.ಎನ್.ಪಿ.ವಾರ್ತೆ,ಬೆಳಗಾವಿ,ನ.21;

ರಾಜ್ಯದಲ್ಲಿ 50ಹೊಸ ತಾಲ್ಲೂಕುಗಳು ಜನವರಿ ತಿಂಗಳಿನಿಂದ ಅಸ್ತತ್ವಕ್ಕೆ ಬರಲಿವೆ. ಈ ನಿಟ್ಟಿನಲ್ಲಿ ಪ್ರಕ್ರಿಯೆ ಮುಂದುವರೆದಿದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ನಿನ್ನೆ ತಿಳಿಸಿದ್ದಾರೆ.

ಕೆ.ಎನ್.ಪಿ.ವಾರ್ತೆ,ಬೆಳಗಾವಿ,ನ.20;

‘ವಾಸಿಸುವವನೇ ನೆಲದೊಡೆಯ’ ವಿಧೇಯಕವನ್ನು ಇಂದು ಮಂಡಿಸಲಾಯಿತು.

ಕೆ.ಎನ್.ಪಿ.ವಾರ್ತೆ, ಬೆಳಗಾವಿ,ನ.14;

ವರದಿ : ರಾಮಕೃಷ್ಣ

ತುಂಗಭದ್ರಾ ನದಿ ವ್ಯಾಪ್ತಿಯಲ್ಲಿ ಬರುವ ಕಾಲುವೆಗಳಿಗೆ ಎರಡನೇ ಬೆಳೆಗೆ ನೀರು ಬಿಡಲು ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಧಾರಿಸಲಾಗಿದ್ದು, ಈ ಕುರಿತು ಶಾಸಕ ಆನಂದ್ ಸಿಂಗ್ ಹರ್ಷ ವ್ಯಕ್ತಪಡಿಸಿದ್ದಾರೆ.

ಕೆ.ಎನ್.ಪಿ.ವಾರ್ತೆ,ಬೆಳಗಾವಿ,ನ.14;

ಕರ್ತವ್ಯನಿರತ ಪೋಲಿಸ್ ಪೇದೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಕೆ.ಎನ್.ಪಿ.ವಾರ್ತೆ,ಬೆಳಗಾವಿ,ನ.13;

ಬೆಳಗಾವಿಯಲ್ಲಿ ಜೆಡಿಎಸ್ ನಿಂದ ನಾಳೆ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ.

ಕೆ.ಎನ್.ಪಿ.ವಾರ್ತೆ,ಬೆಳಗಾವಿ,ಜೂ.18;

ಮಕ್ಕಳನ್ನು ಸರಿಯಾದ ಮಾರ್ಗದಲ್ಲಿ ಮುನ್ನಡೆಸಬೇಕಾದ ಜವಾಬ್ದಾರಿ ತಮ್ಮ ಮೇಲಿದೆ. ಅಲ್ಲದೇ ಜೀವನದಲ್ಲಿ ಏನಾದರೂ ಸಾಧಿಸಲು ಹಗಲಿರುಳು ಪ್ರಯತ್ನಿಸಬೇಕೆಂದು ಸುಪ್ರೀಂ ಕೋರ್ಟ್‌ ನ್ಯಾಯಾಮೂರ್ತಿ ಮೋಹನ ಶಾಂತನಗೌಡರ ಹೇಳಿದರು.

ಕೆ.ಎನ್.ಪಿ.ವಾರ್ತೆ,ಬೆಳಗಾವಿ,ಜೂ.18;

ಡಿಕೆ ಶಿವಕುಮಾರ್ ಮಂತ್ರಿಯ ಹೆಸರಿನಲ್ಲಿ ಅಭಿಮಾನಿಗಳ ಸಂಘ ಕಟ್ಟಿಕೊಂಡ ಅವರ ಅಭಿಮಾನಿಯೊಬ್ಬ ಪವರ್ ಇಲಾಖೆಯಲ್ಲಿ ನೋಕರಿ ಕೊಡಿಸುತ್ತೇನೆ ಎಂದು ಅಮಾಯಕರಿಗೆ ಕೋಟ್ಯಾಂತರ ರೂ ಮಕ್ಮಲ್ ಟೋಪಿ ಹಾಕಿ ಈಗ ಪೋಲೀಸರ ಅತಿಥಿಯಾದ ಘಟನೆ ನಡೆದಿದೆ.

ಕೆ.ಎನ್.ಪಿ.ವಾರ್ತೆ,ಬೆಳಗಾವಿ, ಜ.20;

ಬೆಳಗಾವಿಯಲ್ಲಿ ಇಂದು ಕೂಡ ಐಟಿ ದಾಳಿ ಮುಂದುವರೆದಿದೆ.

ಕೆ.ಎನ್.ಪಿ.ವಾರ್ತೆ,ಬೆಳಗಾವಿ,ಜ.19;

ರಮೇಶ್ ಜಾರಕಿಹೊಳಿ, ಲಕ್ಷ್ಮಿ ಹೆಬಾಳ್ಕರ್ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಕೆ.ಎನ್.ಪಿ.ವಾರ್ತೆ,ಬೆಳಗಾವಿ.ನ.21;

ರೈತರು ಹಲವು ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಲು ಯತ್ನಿಸಿದರು.

Search For News

Cartoon Post

NewsLetter

Visitors Counter

3770853
Today
Yesterday
This Week
Last Week
This Month
Last Month
All days
6025
14978
21003
3647859
197080
189062
3770853
Your IP: 54.221.76.68
2017-12-18 08:55