Breaking News
Chitradurga

Chitradurga (3)

ಕೆ.ಎನ್.ಪಿ.ವಾರ್ತೆ,ಚಿತ್ರದುರ್ಗ,ಜ.10;

ಕೇಂದ್ರದ ಮೋದಿ ಸರ್ಕಾರ ನೀಡಿದ ಬಹುಪಾಲು ಅನುದಾನವನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ನುಂಗಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಆರೋಪಿಸಿದರು.

ವರದಿ : ಬಸವರಾಜ

ಕೆ.ಎನ್.ಪಿ.ವಾರ್ತೆ,ಚಿತ್ರದುರ್ಗ,ಜೂ.10;

ಕೃಷಿ ತoತ್ರಜ್ಞರ ಸoಸ್ಥೆ ಹಾಗೂ ರೇಶ್ಮೆ ಇಲಾಖೆ, ಪಶು ಇಲಾಖೆ, ತೋಟಗಾರಿಕೆ ಇಲಾಖೆಗಳ ಸಹಯೋಗದೊoದಿಗೆ ಚಿತ್ರದುರ್ಗ ತಾಲ್ಲೂಕು ಮತ್ತು ಜಿಲ್ಲಾ ಚಿಕ್ಕಪ್ಪನಹಳ್ಳಿಯನ್ನು ದತ್ತು ತಗೆದುಕೊoಡು ಕೃಷಿ ಅಭಿವೃದ್ಧಿಗಾಗಿ ರೈತರಿಗೆ ನೀರನ್ನು ಉಳಿಸುವುದು, ಮಣ್ಣಿನ ಪರೀಕ್ಷೆ, ನೀರಿನ ಪರೀಕ್ಷೆ ಹಾಗೂ ರೈತರ ಆದಾಯ ದ್ವಿಗುಣಗೊಳ್ಳಲು ಅನುಸರಿಸಬೇಕಾದ ಮಾಹಿತಿ, ಬೆಳೆ ವಿಮೆ ಬಗ್ಗೆ ಮಾಹಿತಿ ನೀಡಿದರು.

ಕೆ.ಎನ್.ಪಿ.ವಾರ್ತೆ,ಚಿತ್ರದುರ್ಗ, ಮೇ.15;

ವಕ್ಫ್ ಬೋರ್ಡ್ ಆಸ್ತಿಗಳು ಕಬಳಿಕೆ ಹಾಗೂ ಒತ್ತುವರಿಯಾಗದಂತೆ ಸಂರಕ್ಷಿಸಲು ಟಾಸ್ಕ್ ಫೋರ್ಸ್ ಸಮಿತಿಯನ್ನು ರಚಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ, ಅಲ್ಪಸಂಖ್ಯಾತ ಹಾಗೂ ವಕ್ಫ್ ಸಚಿವರಾದ ತನ್ವಿರ್‍ಸೇಠ್ ತಿಳಿಸಿದರು.

Search For News

Cartoon Post

NewsLetter

Visitors Counter

4274395
Today
Yesterday
This Week
Last Week
This Month
Last Month
All days
830
15484
100123
4062809
305490
395132
4274395
Your IP: 54.167.126.106
2018-01-20 01:18