Breaking News
Dharwad

Dharwad (11)

ಕೆ.ಎನ್.ಪಿ.ವಾರ್ತೆ,ಹುಬ್ಬಳ್ಳಿ,ನ.30;

ಬಾಲಿವುಡ್ ನಟಿ ಕಾಜೋಲ್ ಹಾಗೂ ಅವರ ಕುಟುಂಬ ಸದಸ್ಯರು ಹುಬ್ಬಳ್ಳಿಯಲ್ಲಿರುವ ಸಿದ್ಧಾರೂಢ ಮಠಕ್ಕೆ ಇಂದು ಭೇಟಿ ನೀಡಿ ಸಿದ್ಧಾರೂಢ ಸ್ವಾಮಿ ಗದ್ದುಗೆಯ ದರ್ಶನ ಪಡೆದರು.

ಕೆ.ಎನ್.ಪಿ.ವಾರ್ತೆ,ಧಾರವಾಡ,ಅ.28;

2017ರ ಆಕಾಡಮಿ ಬಾಲ ಗೌರವ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಅ.20;

ಲಿಂಗಾಯತ ಪ್ರತ್ಯೇಕ ಧರ್ಮದ ಕುರಿತು ಸಚಿವ ವಿನಯ್ ಕುಲಕರ್ಣಿ ಪ್ರತಿಕ್ರಿಯೆ.

ಕೆ.ಎನ್.ಪಿ.ವಾರ್ತೆ,ಹುಬ್ಬಳ್ಳಿ, ಅ.1;

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಟ್ವಿಸ್ಟ್ ಸಿಕ್ಕಿದೆ.

ವರದಿ : ಚಿದಾನಂದ ಕಡೆಮನಿ

ಕೆ.ಎನ್.ಪಿ.ವಾರ್ತೆ,ಹುಬ್ಬಳ್ಳಿ,ಜೂ.30;

ಸಂಸ್ಕೃತಿ ಆರ್ಟ್ ಗ್ಯಾಲರಿ, ಸಂಸ್ಕೃತಿ ಕಾಲೇಜ್ ಆಫ್ ವಿಜ್ಯುವಲ್ ಆ್ಯಂಡ್ ಪರ್‍ಫಾರ್‍ಮಿಂಗ್ ಆರ್ಟ್ಸ್ ಹುಬ್ಬಳ್ಳಿಯಲ್ಲಿ ಕಲಾವಿದ ಚಿದಾನಂದ ಕಡೆಮನಿ ಅವರ ಯುವಕಲೆ ಎಂಬ ಶಿರ್ಷಿಕೆಯ ಅಡಿಯಲ್ಲಿ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ನಿನ್ನೆ ಜರುಗಿತು.

ವರದಿ : ಚಿದಾನಂದ ಕಡೆಮನಿ

ಕೆ.ಎನ್.ಪಿ.ವಾರ್ತೆ,ಹುಬ್ಬಳ್ಳಿ,ಜೂ.28;

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ನಾಳೆಯಿಂದ ಜು.1ರವರೆಗೆ ಸಂಸ್ಕೃತಿ ಆರ್ಟ್ ಗ್ಯಾಲರಿ, ಸಂಸ್ಕೃತಿ ಕಾಲೇಜ್ ಆಫ್ ವಿಜ್ಯುವಲ್ ಆ್ಯಂಡ್ ಪರ್ ಫಾರಮಿಂಗ್ ಆರ್ಟ್ ಹುಬ್ಬಳ್ಳಿಯಲ್ಲಿ, ಗಂಗಾವತಿ ತಾಲೂಕಿನ ಹಣವಾಳ ಗ್ರಾಮದ ಕಲಾವಿದ ಚಿದಾನಂದ ಕಡೆಮನಿ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಜರುಗಲಿದೆ.

ಕೆ.ಎನ್.ಪಿ.ವಾರ್ತೆ,ಹುಬ್ಬಳ್ಳಿ,ಮೇ.07;

ಕೇಂದ್ರ ಸರ್ಕಾರ ರಾಜ್ಯಕ್ಕೆ ಬರ ಪರಿಹಾರ ಅನುದಾನ ನೀಡುವಲ್ಲಿ ತಾರತಮ್ಯ ಮಾಡುತ್ತಿದೆ.

ಕೆ.ಎನ್.ಪಿ.ವಾರ್ತೆ,ಧಾರವಾಡ,ಮೇ,06,

ಮೇ ಸಾಹಿತ್ಯ ಮೇಳಕ್ಕೆ ಇಂದು ಗೀತಾ ಹರಿಹರನ್ ಚಾಲನೆ ನೀಡಿದರು.

ಕೆ.ಎನ್.ಪಿ.ವಾರ್ತೆ,ಧಾರವಾಡ,ಮೇ.04;

ಮೇ 6ರಿಂದ 7ರವರೆಗೆ ಸಾಹಿತ್ಯ ಮೇಳ ಧಾರವಾಡದಲ್ಲಿ ಜರುಗಲಿದೆ.

ಕೆ.ಎನ್.ಪಿ.ವಾರ್ತೆ,ಧಾರವಾಡ,ಮೇ.03;
 
ಜನಸಾಮಾನ್ಯರ ಕನಸು, ಕನವರಿಕೆ, ಬದುಕಿನ ಸಮಸ್ಯೆಗಳನ್ನು, ಸದಭಿರುಚಿಯ ಸಿನಿಮಾ ಮಾಡುವ ಬಿ. ಎಂ. ಗಿರಿರಾಜರ ಮೂರು ಸಿನಿಮಾಗಳ ಪ್ರದರ್ಶನ ನಾಳೆಯಿಂದ ಧಾರವಾಡದಲ್ಲಿ ನಡೆಯಲಿದೆ.

Search For News

Cartoon Post

NewsLetter

Visitors Counter

3750184
Today
Yesterday
This Week
Last Week
This Month
Last Month
All days
334
13442
102325
3588738
176411
189062
3750184
Your IP: 23.22.136.56
2017-12-17 00:33