Breaking News
Gadag

Gadag (89)

ಕೆ.ಎನ್.ಪಿ.ವಾರ್ತೆ,ಮುಂಡರಗಿ,ನ.02;

ವರದಿ : ಕೋಗಳಿ ಶೇಖರ್

ನಗರದಲ್ಲಿ ನಿನ್ನೆ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮ ಮತ್ತು ಸಡಗರದಿಂದ ಆಚರಿಸಲಾಯಿತು.

ಕೆ.ಎನ್.ಪಿ.ವಾರ್ತೆ,ಗದಗ,ಅ.01;

ಗದಗ ಜಿಲ್ಲೆಯ ಗೌರಿ ಲಂಕೇಶ್ ಕಲಬುರ್ಗಿ ದಾಭೋಲ್ಕರ್ ಪನ್ಸಾರೆ ಹತ್ಯಾ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಲೇಖನಿ ರಕ್ಷಣೆಗಾಗಿ ಲೇಖನಿಗಳಿಂದ ಪ್ರತಿಭಟನೆ ನಿನ್ನೆ ಸಂಜೆ ಗದಗಿನಲ್ಲಿ ನಡೆಯಿತು.

ಕೆ.ಎನ್.ಪಿ.ವಾರ್ತೆ,ಗದಗ,ಸೆ.29;

ವಿಚಾರವಾದಿ, ಚಿಂತಕರಾದ ಡಾ.ಕಲಬುರ್ಗಿ, ದಾಬೋಲ್ಕರ, ಪನ್ಸಾರೆ ಹಾಗೂ ಖ್ಯಾತ  ಪತ್ರಕರ್ತೆ, ಪ್ರಖರ ವಿಚಾರಧಾರೆಗಳ ಚಿಂತಕಿ ಗೌರಿ ಲಂಕೇಶ್ ಅವರನ್ನು ಕೋಮುವಾದಿ ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿರುವುದನ್ನು  ಖಂಡಿಸಿ ಹತ್ಯಾಕೋರರನ್ನು ಬಂಧಿಸಲು ಒತ್ತಾಯಿಸಿ ಹತ್ಯಾಕೋರರನ್ನು ಬಂಧಿಸುವ ತನಕ  ಗದಗಿನಲ್ಲಿ ಪ್ರತಿ ತಿಂಗಳ 15 ಮತ್ತು 30 ತಾರೀಖುಗಳಂದು ನಿರಂತರ ಪ್ರತಿಭಟನೆ ನಡೆಯುತ್ತಿದೆ. 

ಕೆ.ಎನ್.ಪಿ.ವಾರ್ತೆ,ಗದಗ,ಸೆ.26;

ನಾಳೆ ಜರುಗಲಿರುವ ಪ್ರಧಾನ ದಸರಾ ಕವಿಗೋಷ್ಠಿಗೆ  ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾದ ಕವಿ ಎಸ್.ಮಕಾನದರ ಆಯ್ಕೆಯಾಗಿದ್ದಾರೆ.

ವರದಿ : ಶೇಖರ್ ಕೋಗಳಿ

ಕೆ.ಎನ್.ಪಿ.ವಾರ್ತೆ,ಮುಂಡರಗಿ,ಸೆ.12;

ತಾಲೂಕಿನ ರೈತರು ಮತ್ತು ಪ್ರಗತಿಪರ ಸಂಘಟನೆಗಳು ತಾಲೂಕಿನ ರೈತರಿಗೆ ಪ್ರಧಾನಮಂತ್ರಿ ಫಸಲ್ ಭೀಮಾಯೋಜನೆ ಬೆಳೆವಿಮೆ ಹಾಗೂ ಹವಮಾನ ಆಧಾರಿತ ಬೆಳೆವಿಮೆಯನ್ನು ಬಿಡುಗಡೆಗೊಳಿಸುವಂತೆ ಮತ್ತು ತಾಲೂಕಿನ ಇತರೆ ಬೇಡಿಕೆಗಳನ್ನು ಸರ್ಕಾರ ಈಡೇರಿಸುವಂತೆ ಒತ್ತಾಯಿಸಿ, ನಗರದ ಬೀದಿ ಬೀದಿಗಳಲ್ಲಿ  ಅಹೋರಾತ್ರಿ ಧರಣಿ ನಡೆಸಿದರು.

ವರದಿ : ಶೇಖರ್ ಕೋಗಳಿ

ಕೆ.ಎನ್.ಪಿ.ವಾರ್ತೆ,ಮುಂಡರಗಿ,ಸೆ.10;

ನಗರದ ವಸತಿ ರಹಿತ ಕುಟುಂಬಗಳಿಗೆ ಯೋಗ್ಯವಾದ ಭೂಮಿ ಖರೀದಿಸಿ, ವಸತಿ ಮತ್ತು ಆಶ್ರಯ ಮನೆ ನೀಡಿ ಎಂದು ಕನ್ನಡ ಜನಾಭಿವೃದ್ಧಿ ವೇದಿಕೆ, ಕರ್ನಾಟಕ ರಕ್ಷಣಾ ವೇದಿಕೆ, ಕನ್ನಡ ಕ್ರಾಂತಿಸೇನೆ ಮುಂಡರಗಿ ಹಾಗೂ ವಸತಿ ರಹಿತ ಹೋರಾಟ ಸಮಿತಿ ಮುಂಡರಗಿ ಇವರ ನೇತೃತ್ವದಲ್ಲಿ ಪುರಸಭೆ ಮೈದಾನದಿಂದ ತಾಲೂಕು ತಹಶೀಲ್ದಾರ ಕಛೇರಿಯವರೆಗೆ ಯೋಗ್ಯ ಮಸಾರಿ ಜಮೀನು ಖರೀದಿಸಲು ಆಗ್ರಹಿಸಿ ಬೃಹತ್ ಪ್ರತಿಭಟನೆ ಸೆ.08ರಂದು ನಡೆದಿದೆ.

ವರದಿ : ಶೇಖರ್ ಕೋಗಳಿ

ಕೆ.ಎನ್.ಪಿ.ವಾರ್ತೆ,ಮುಂಡರಗಿ,ಆ.25 ;

ಮುಂಡರಗಿಯಲ್ಲಿ ಆ.23ರಂದು ಅವೈಜ್ಞಾನಿಕ ಎಪಿಎಂಸಿ ಇ-ಪೇಮೆಂಟ್ ಕಾಯಿದೆ ವಿರೋಧಿಸಿ ಮುಂಡರಗಿಯ ಎಪಿಎಂಸಿ ವರ್ತಕರು ಅನಿರ್ಧಿಷ್ಟಾವಧಿ ಬಂದ್ ಗೆ ಕರೆ ನೀಡಿದರು. ಇದಕ್ಕೆ ಹಮಾಲರು, ರೈತರು ಹಾಗೂ ಎಲ್ಲಾ ರೈತಪರ ಸಂಘಟನೆಗಳು ಭಾಗವಹಿಸಿ ಹೋರಾಟದ ಜೊತೆಗೆ ಮುಂಡರಗಿ ಬಂದ್ ಗೆ ಪ್ರೋತ್ಸಾಹ ನೀಡಿ ಬೆಂಬಲಿಸಿದರು.

ವರದಿ : ಚನ್ನಪ್ಪ ಹುಲ್ಲೂರ್

ಕೆ.ಎನ್.ಪಿ.ವಾರ್ತೆ,ಮುಳಗುಂದ,ಜು.18;

ಪಟ್ಟಣದಲ್ಲಿ ನಿತ್ಯ ಕೆಲಸದ ವೇಳೆಯಲ್ಲಿ ಅನಿಯಮಿತವಾಗಿ ವಿದ್ಯುತ್ ಲೋಡ್ ಶೆಡ್ಡಿಂಗ್ ಆಗುತ್ತಿದ್ದು ಇದನ್ನು ಖಂಡಿಸಿ ಸೋಮವಾರ ಸ್ಥಳಿಯ ಹೆಸ್ಕಾಂ ಕಛೇರಿಗೆ ರೈತರು ಹಾಗೂ ದಲಿತ ಸಂಘಟನೆಯ ಸದಸ್ಯರು ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ವರದಿ : ಚನ್ನಪ್ಪ ಹುಲ್ಲೂರ್

ಕೆ.ಎನ್.ಪಿ.ವಾರ್ತೆ,ಮುಳಗುಂದ,ಜು.18;

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜಾರಿಗೆ ತಂದ ಬೇಟಿ ಪಡಾವೋ ಬೇಟಿ ಬಚಾವೋ ಹಾಗೂ ಸುಕನ್ಯ ಸಮೃದ್ದಿ ಯೋಜನೆಗಳು ಹೆಣ್ಣು ಮಕ್ಕಳ ಭವಿಷ್ಯಕ್ಕೆ ಭದ್ರಬುನಾದಿಯಾಗಿವೆ. ಇವುಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಮಾಜಿ ಶಾಸಕ ಎಸ್.ವಿ.ಬಿದರೂರ ಸಲಹೆ ನೀಡಿದರು.

ವರದಿ : ಚನ್ನಪ್ಪ ಹುಲ್ಲೂರ್

ಕೆ.ಎನ್.ಪಿ.ವಾರ್ತೆ,ಮುಳಗುಂದ,ಜು.14;

ಬರಗಾಲದಿಂದ ತತ್ತರಿಸಿರುವ ರೈತರ ಬೆಳೆಗಳಿಗೆ ಸರಕಾರ ಬೆಳೆವಿಮೆ ನೀಡಬೇಕು ಎಂದು ಮುಳಗುಂದ ಜೆಡಿಎಸ್ ಘಟಕದ ಪದಾಧಿಕಾಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

Search For News

Cartoon Post

NewsLetter

Visitors Counter

3750159
Today
Yesterday
This Week
Last Week
This Month
Last Month
All days
309
13442
102300
3588738
176386
189062
3750159
Your IP: 23.22.136.56
2017-12-17 00:31