Breaking News
Koppal

Koppal (105)

ಕೆ.ಎನ್.ಪಿ.ವಾರ್ತೆ,ಕೊಪ್ಪಳ,ಡಿ.14;

2018ರ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ಪಕ್ಷ 'ನವಕರ್ನಾಟಕ ನಿರ್ಮಾಣ ಯಾತ್ರೆ' ಹೆಸರಿನಲ್ಲಿ ಪ್ರವಾಸ ಕೈಗೊಂಡಿದೆ. ಈ ಮೂಲಕ ಬಿಜೆಪಿ ಪರಿವರ್ತನಾ ಯಾತ್ರೆಗೆ ಕಾಂಗ್ರೆಸ್ ಸೆಡ್ಡು ಹೊಡೆಯುತ್ತಿದೆ.

ಕೆ.ಎನ್.ಪಿ.ವಾರ್ತೆ,ಗಂಗಾವತಿ,ಡಿ.07;

ಲಾಡ್ಜ್ ನಲ್ಲಿ ಮಹಿಳೆ ಜತೆ ಇರುವ ಕಲ್ಮಠ ಕೊಟ್ಟುರೇಶ್ವರಸ್ವಾಮಿ, ವಿಡಿಯೋ ವೈರಲ್ ಆಗಿದೆ.

ಕೆ.ಎನ್.ಪಿ.ವಾರ್ತೆ,ಕಾರಟಗಿ,ನ.30;

ಜ್ಞಾನವಿಕಾಸ ಸಮಾವೇಶ ಕಾರ್ಯಕ್ರಮವನ್ನು ನಾಳೆ ಆಯೋಜಿಸಲಾಗಿದೆ.

ಕೆ.ಎನ್.ಪಿ.ವಾರ್ತೆ,ಗಂಗಾವತಿ,ನ.25;

ತಾಲೂಕಿನ ಕಸಾಪ ಭವನದಲ್ಲಿ "ಮುಟ್ಟಿಸಿಕೊಂಡವನು" ನಾಟಕ ತಾಲೀಮು ಮತ್ತು ರಂಗ ಪರಿಕರಗಳ ತಯಾರಿಯು ಇಂದು ನಡೆಯಿತು.

ಕೆ.ಎನ್.ಪಿ.ವಾರ್ತೆ,ಗಂಗಾವತಿ,ನ.22;

ತಾಲೂಕಿನ ಕಸಾಪ ಭವನದಲ್ಲಿ 3ನೇ ದಿನದ ಉಚಿತ ರಂಗ ತರಬೇತಿ ಶಿಬಿರವು ನಡೆಯಿತು.

ಕೆ.ಎನ್.ಪಿ.ವಾರ್ತೆ,ಗಂಗಾವತಿ,ನ.22;

ನಗರದ ಪ್ರಮುಖ ವೃತ್ತಗಳಲ್ಲಿ ಶೌಚಾಲಯಗಳು ಮತ್ತು ಮೂತ್ರಾಲಯಗಳನ್ನು ನಗರಸಭೆಯಿಂದ ನಿರ್ಮಿಸಲು ಒತ್ತಾಯಿಸಿ ಧರಣಿ ನಡೆಸಲಾಯಿತು.

ಕೆ.ಎನ್.ಪಿ.ವಾರ್ತೆ,ಗಂಗಾವತಿ,ನ.21;

ಎರಡನೇ ದಿನ ಯಶಸ್ವಿಯಾಗಿ ಪೂರೈಸಿದ 2ನೇ ಉಚಿತ ರಂಗ ತರಬೇತಿ ಶಿಬಿರ.

ಕೆ.ಎನ್.ಪಿ.ವಾರ್ತೆ,ಗಂಗಾವತಿ,ನ.13;

ಪಿಯುಸಿ ಮತ್ತು ಡಿಗ್ರಿ ಮಕ್ಕಳಿಗೆ ಉಚಿತವಾಗಿ "ವಿಶೇಷ ರಂಗ ತರಬೇತಿ ಶಿಬಿರ" ವನ್ನು ಹಮ್ಮಿಕೊಳ್ಳಲಾಗಿದೆ.

ಕೆ.ಎನ್.ಪಿ.ವಾರ್ತೆ,ಗಂಗಾವತಿ,ನ.14;

ಶಾಸಕರ ವರ್ತನೆ ಖಂಡಿಸಿ ಗಂಗಾವತಿ ನಾಗರೀಕ ಸಮಿತಿ ನಾಳೆ ಗಂಗಾವತಿ ಬಂದ್ ಗೆ ಕರೆ ನೀಡಿದೆ.

ಕೆ.ಎನ್.ಪಿ.ವಾರ್ತೆ,ಗಂಗಾವತಿ,ನ.11;

ವರದಿ : ಆರ್.ಕೆ.ತೂನ

ರಾಜ್ಯೋತ್ಸವದ ಅಂಗವಾಗಿ ಕವಿಗೋಷ್ಠಿ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ.

Search For News

Cartoon Post

NewsLetter

Visitors Counter

3750195
Today
Yesterday
This Week
Last Week
This Month
Last Month
All days
345
13442
102336
3588738
176422
189062
3750195
Your IP: 23.22.136.56
2017-12-17 00:33