Breaking News

ದಾಅವ ಯಾತ್ರೆಯ ಪ್ರಚಾರ ಕಾರ್ಯಕ್ರಮ

Written by 
Published: 16 December 2017
48 times Last modified on Saturday, 16 December 2017 06:21

ಕೆ.ಎನ್.ಪಿ.ವಾರ್ತೆ,ದಾವಣಗೆರೆ,ಡಿ.16;

ವರದಿ : ಮಹಮ್ಮದ್ ಅಬ್ದುಲ್ ರಖೀಬ್

ದಾಅವ ಯಾತ್ರೆಯ ಪ್ರಚಾರ ಕಾರ್ಯಕ್ರಮವನ್ನು ನಿನ್ನೆ ಆಯೋಜಿಸಲಾಗಿತ್ತು.

ಜಗಳೂರು ಪಟ್ಟಣದ ಮೊಹರಮ್ ಮಸಿದಿ ಆವರಣದಲ್ಲಿ ಸುನ್ನಿ ಸ್ಟೂಡೆಂಟ್ ಫೆಡರೇಷನ್ ಮತ್ತು ಕರ್ನಾಟಕ ಸ್ಟೇಟ್ ಅರ್ಗನೈಜೆಷನ್ ವತಿಯಿಂದ ಬರುವ ಜನವರಿ5 ರಿಂದ 7ರವರೆಗೆ ಮರ್ಕಝ್ ರೊಬಿ ಜುಬಿಲಿ ಸಮ್ಮೇಳನದ ಪ್ರಚಾರಾರ್ಥ ಅಂಗವಾಗಿ ಉತ್ತರ ಕರ್ನಾಟಕದ 40 ಹಳ್ಳಿಗಳಲ್ಲಿ ದಾಅವ ಯಾತ್ರೆಯ ಪ್ರಚಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ವೇಳೆ ಎಸ್.ಎಸ್.ಎಫ್ ರಾಜ್ಯ ಕಾರ್ಯದರ್ಶಿ ಹಾಫಿಜ್ ಸುಫಿಯಾನ್ ಸಖಾಫಿ, ಎಸ್.ಎಸ್.ಎಫ್ ನ ಧ್ವಜ ತೋರಿಸುವುದರ ಮೂಲಕ ಕಾರ್ಯಕ್ರಮದ ಯಾತ್ರೆಗೆ ಚಾಲನೆ ನೀಡಿದರು. ಮರ್ಕಝ್ ರೊಬಿ ಜುಬಿಲಿ, ಪ್ರಚಾರಾರ್ಥ ದಾಅವ ( ದುವಾ ) ಯಾತ್ರೆ ಕಾರ್ಯಕ್ರಮದ ನಾಮಫಲಕ (ಪೋಸ್ಟರ್ ಗಳನ್ನು) ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಎಸ್.ಎಸ್.ಎಫ್, ರಾಜ್ಯ ಕಾರ್ಯದರ್ಶಿ ಮೌಲಾನಾ ಸುಫಿಯಾನ್ ಸಖಾಫಿ, ಹಾಫಿಜ್ ಅಬೂಬಕ್ಕರ್ ಸಿದ್ದೀಖ್ ಫಾಳಿಲಿ, ಎಸ್.ಎಸ್.ಎಫ್, ಅಧ್ಯಕ್ಷ ನಿಜಾಂ ಖಾನ್, ಉಪಾಧ್ಯಕ್ಷ ಅಬೂಬಕ್ಕರ್, ಎಸ್.ಎಸ್.ಎಫ್ ಮುಂಡರಾದ ಶಫಿಯುಲ್ಲಾ ಖಾನ್, ನಜೀರುಲ್ಲಾ ಖಾನ್, ಕಾರ್ಯಕರ್ತರು ಮತ್ತು ಸದಸ್ಯರು ಹಾಗೂ ಮೊಹರಮ್ ಮಸೀದಿ ಮುಖಂಡರಾದ ಖಾಸಿಂ ಅಲಿಸಾಬ್, ಸುಬಾನ್ ಉಲ್ಲಾ, ಬಡ್ಗಿ ಒನ್ನೂರ್ ಸಾಬ್, ಎಲೆಕ್ಟ್ರಿಕಲ್ ಸುಭಾನ್ ಸೇರಿದಂತೆ ಇತರರು  ಹಾಜರಿದ್ದರು.

shivakumar h

There is will There is way 

 

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

4250375
Today
Yesterday
This Week
Last Week
This Month
Last Month
All days
9782
16742
76103
4062809
281470
395132
4250375
Your IP: 54.234.190.237
2018-01-18 15:52