Breaking News

ಗ್ರಾಮಗಳಿಗೆ ಭೇಟಿ ನೀಡಿದ ದೀಪಿಕಾ ಪಡುಕೊಣೆ

Written by 
Published: 10 October 2017
28 times Last modified on Tuesday, 10 October 2017 17:42

ಕೆ.ಎನ್.ಪಿ.ವಾರ್ತೆ,ದಾವಣಗೆರೆ,ಅ.10;

ವರದಿ : ಮಹಮ್ಮದ್ ಅಬ್ದುಲ್ ರಖೀಬ್

ಜಗಳೂರು ತಾಲೂಕಿನ ಪಲ್ಲಾಗಟ್ಟೆ ಬಿಳಿಚೋಡು ಗ್ರಾಮಗಳಿಗೆ ಖ್ಯಾತ ಬಾಲಿವುಡ್ ನಟಿ ಕನ್ನಡದ ದೀಪಿಕಾ ಪಡುಕೊಣೆ ಭೇಟಿ ನೀಡಿದರು.

ಮಾನಸಿಕ, ದೈಹಿಕ  ಖಿನ್ನತೆಗೆ ಒಳಗಾದ ಮಕ್ಕಳಿಗೆ ಲವ್ ಲೀವ್ ಪೌಂಡೇಷನ್ ಎಂಬ ಅವರ ಸ್ವಯಂ ಸಂಸ್ಥೆ ವತಿಯಿಂದ ಆರ್ಥಿಕ ಧನ ಸಹಾಯ ಮಾಡಿದರು. ನೆಚ್ಚಿನ ನಟಿಯನ್ನು ನೋಡಲು ಸಾರ್ವಜನಿಕರು ಮುಗಿಬಿದ್ದಿದ್ದರು.

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3273926
Today
Yesterday
This Week
Last Week
This Month
Last Month
All days
2447
6468
22769
3222209
98416
263209
3273926
Your IP: 54.158.55.5
2017-10-18 09:09