Breaking News

ಹಳೆ ಕೊರ್ತಿ ರಸ್ತೆಯ ಡಾಂಬರೀಕರಣಕ್ಕಾಗಿ ಭೂಮಿ ಪೂಜೆ

Written by 
Published: 04 December 2017
18 times Last modified on Tuesday, 05 December 2017 07:54

ಕೆ.ಎನ್.ಪಿ.ವಾರ್ತೆ,ಬೀಳಗಿ,ಡಿ.05;

ವರದಿ : ಬಸವರಾಜ್ ಬಾಬು ಕೋರಿ

ಹಳೆ ಕೊರ್ತಿ ರಸ್ತೆಯ ಡಾಂಬರೀಕರಣಕ್ಕಾಗಿ ಭೂಮಿ ಪೂಜೆಯನ್ನು ನಿನ್ನೆ ನೆರವೇರಿಸಲಾಯಿತು.

ನಗರದ ಶ್ರೀನಿವಾಸ ಚಿತ್ರಮಂದಿರದಿಂದ ಹಳೆ ಕೊರ್ತಿಗೆ ಹೋಗುವ ರಸ್ತೆಯ ಡಾಂಬರೀಕರಣಕ್ಕಾಗಿ ಶಾಸಕರಾದ ಜೆ.ಟಿ.ಪಾಟೀಲರು ನಿನ್ನೆ ಭೂಮಿ ಪೂಜೆಯನ್ನು ನೆರವೇರಿಸಿದರು.  ಈ ವೇಳೆ ಪ.ಪಂ ಅಧ್ಯಕ್ಷ ಅನಿಲ ಗಚ್ಚಿನಮನಿ, ಸದಸ್ಯ ಪಡಿಯಪ್ಪ ಕರಿಗಾರ ಪ್ರಮುಖರಾದ ಸಿದ್ಧು ಸಾರಾವರಿ, ಎಲ್ಲಪ್ಪ ಮೇಟಿ, ವಿವೇಕಾನಂದ ಕೋಲ್ಹಾರ ಸಿದ್ದು, ಗಿರಿಗಾಂವಿ, ಜೋಷಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3770826
Today
Yesterday
This Week
Last Week
This Month
Last Month
All days
5998
14978
20976
3647859
197053
189062
3770826
Your IP: 54.221.76.68
2017-12-18 08:53