Breaking News

ಜಿ.ಪಂ.ನೂತನ ಅಧ್ಯಕ್ಷರಾಗಿ ಮಂಜುಳಾ ಟಿ.ವಿ.ರಾಜಪ್ಪ ಅಯ್ಕೆ

Written by 
Published: 13 December 2017
75 times Last modified on Wednesday, 13 December 2017 12:53

ಕೆ.ಎನ್.ಪಿ.ವಾರ್ತೆ,ದಾವಣಗೆರೆ,ಡಿ.13;

ವರದಿ : ಬಸವರಾಜ್ ಪೂಜಾರ್

ಜಿ.ಪಂ.ನೂತನ ಅಧ್ಯಕ್ಷರಾಗಿ ಶ್ರೀಮತಿ ಮಂಜುಳಾ ಟಿ.ವಿ.ರಾಜಪ್ಪ ಅಯ್ಕೆಯಾಗಿದ್ದಾರೆ.

ದಾವಣಗೆರೆ ಜಿಲ್ಲಾ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಬಿಜೆಪಿ ಪಕ್ಷದ ಶ್ರೀಮತಿ ಮಂಜುಳಾ ಟಿ.ವಿ.ರಾಜಪ್ಪ ಅಯ್ಕೆಯಾಗಿದ್ದಾರೆ. ಈ ಹಿಂದೆ ಜಿ.ಪಂ ಅಧ್ಯಕ್ಷರಾಗಿದ್ದ ಉಮಾ ರಮೇಶ್ ರಾಜೀನಾಮೆಯಿಂದ ತೆರವುಗೊಂಡ ಅಧ್ಯಕ್ಷ ಸ್ಥಾನಕ್ಕೆ ನೂತನವಾಗಿ ಶ್ರೀಮತಿ ಮಂಜುಳ ಟಿ.ವಿ ರಾಜಪ್ಪ ಇಂದು ಅಯ್ಕೆಯಾದರು.

ಈ ಸಂದರ್ಭದಲ್ಲಿ  ನೂತನ ಅಧ್ಯಕ್ಷರಾದ ಮಂಜುಳ ಟಿ.ವಿ ರಾಜಪ್ಪ ಹರ್ಷ ವ್ಯಕ್ತಪಡಿಸಿದರು. ಈ ವೇಳೆ ನೂತನವಾಗಿ ಆಯ್ಕೆಯಾದ ಅಧ್ಯಕ್ಷರಿಗೆ, ಉಪಸ್ಥಿತರಿದ್ದ ಹಿರಿಯರು, ಆತ್ಮೀಯರು, ಶುಭ ಕೋರಿದರು.

shivakumar h

There is will There is way 

 

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

4250343
Today
Yesterday
This Week
Last Week
This Month
Last Month
All days
9750
16742
76071
4062809
281438
395132
4250343
Your IP: 54.234.190.237
2018-01-18 15:50