Breaking News

ನಾಡಹಬ್ಬಕ್ಕೆ ಸಿಎಂ ಶುಭಾಶಯ

Written by 

ಕೆ.ಎನ್.ಪಿ.ವಾರ್ತೆ,ಬೆಂಗಳೂರು, ಸೆ.29;

ಕರ್ನಾಟಕದ ನಾಡ ಹಬ್ಬವಾದ ದಸರಾ ಹಬ್ಬಕ್ಕೆ  ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಜನತೆಗೆ ಶುಭ ಹಾರೈಸಿದ್ದಾರೆ. 

ನವರಾತ್ರಿಯ ಹೆಸರಿನಲ್ಲಿ ನಡೆಯುವ ಹತ್ತು-ದಿನಗಳ ಸಂಭ್ರಮದ ಅಂತಿಮ ಘಟ್ಟದಲ್ಲಿ ನಾವಿದ್ದೇವೆ. ಯುದ್ಧಕ್ಕೆ ತೆರಳುವ ಮುನ್ನ ಮಹಾ ನವಮಿಯ ದಿನ ಪಾಂಡವರು ಆಯುಧಗಳನ್ನು ಪೂಜಿಸಿದರು ಎಂಬ ಉಲ್ಲೇಖ ಮಹಾಭಾರತದಲ್ಲಿದೆ. ನಂತರ, ಇದು ರಾಜ-ಮಹಾರಾಜರ ಕಾಲದಲ್ಲಿ ಆಯುಧಗಳಿಗೆ ಪೂಜೆ ಸಲ್ಲಿಸುವ ಸಂಪ್ರದಾಯವಾಗಿ ಬೆಳೆಯಿತು. ಇದೀಗ ಕಾಲ ಬದಲಾದಂತೆ ಆಯುಧ ಪೂಜೆಯ ಶುಭದಿನವಾಗಿ ಶಸ್ತ್ರಾಸ್ತ್ರಗಳ ಬದಲಿಗೆ ನಮಗೆ ಬದುಕು ಕಟ್ಟಿ ಕೊಡುವ ಎಲ್ಲಾ ಉಪಕರಣಗಳನ್ನು, ಪರಿಕರಗಳನ್ನು ಹಾಗೂ ವಸ್ತುಗಳನ್ನು ಶುಚಿಗೊಳಿಸಿ ಪೂಜೆ ಸಲ್ಲಿಸುವ ಪದ್ಧತಿ ಹಾಗೂ ಪರಿಪಾಠ ಪ್ರಾರಂಭವಾಗಿದೆ ಎಂದರು.


Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3770882
Today
Yesterday
This Week
Last Week
This Month
Last Month
All days
6054
14978
21032
3647859
197109
189062
3770882
Your IP: 54.221.76.68
2017-12-18 08:58