Breaking News

ನಾಟಕ ಅಕಾಡೆಮಿಯ ಫೆಲೋಶಿಪ್‍ಗಾಗಿ ಅರ್ಜಿ

Written by 
Published: 30 November 2017
51 times Last modified on Friday, 01 December 2017 04:48

ಕೆ.ಎನ್.ಪಿ.ವಾರ್ತೆ,ಬಳ್ಳಾರಿ,ಡಿ.01;

ವರದಿ : ಟಿ.ಗಣೇಶ

ನಾಟಕ ಅಕಾಡೆಮಿಯ ಫೆಲೋಶಿಪ್‍ಗಾಗಿ ಅರ್ಹರಿಂದ ಅರ್ಜಿ ಆಹ್ವಾನ.

ಕರ್ನಾಟಕ ನಾಟಕ ಅಕಾಡೆಮಿಯು ತನ್ನ ವಿಶೇಷ ಘಟಕದ ಯೋಜನೆಯಡಿ 15 ಜನ ಪರಿಶಿಷ್ಟ ಜಾತಿ ಹಾಗೂ 30 ಜನ ಪರಿಶಿಷ್ಟ ಪಂಗಡಗಳ ಕಲಾವಿದರು ಹಾಗೂ ಸಂಶೋಧನಾ ವಿದ್ಯಾರ್ಥಿಗಳಿಗಾಗಿ ಅಧ್ಯಯನ ಪ್ರಬಂಧ ರಚನಾ ಫೆಲೋಶಿಪ್ ಕೊಡಮಾಡುತ್ತದೆ.

ಪ್ರತಿ ಫೆಲೋಶಿಫ್‍ಗೆ ರೂ.1.00 ಲಕ್ಷಗಳ ಸಂಭಾವನೆ ನೀಡಲಾಗುತ್ತದೆ. ಆಸಕ್ತರು ಪ್ರಬಂಧಗಳ ಕುರಿತ ವಿಷಯಗಳು, ನಿಬಂಧನೆಗಳು ಮತ್ತು ವಿವರಗಳಿಗಾಗಿ ಸೂಕ್ತ ಅಂಚೆ ಚೀಟಿ ಹಚ್ಚಿದ ಹೆಚ್ಚುವರಿ ಲಕೋಟೆಯ ಮೇಲೆ ಸ್ವಯಂ ವಿಳಾಸ ಬರೆದು ಮತ್ತು ಸ್ವವಿವರಗಳನ್ನು ಜೊತೆಗೆ ಲಗತ್ತಿಸಿ, ಅಂಚೆ ಮೂಲಕ ರಿಜಿಸ್ಟ್ರಾರ್, ಕರ್ನಾಟಕ ನಾಟಕ ಅಕಾಡೆಮಿ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002. ದೂ 080:22237484 ಈ ವಿಳಾಸಕ್ಕೆ 2017 ಡಿಸೆಂಬರ್ 7ರ ಒಳಗೆ ಕಳುಹಿಸಬೇಕು. ಎಂದು ರಿಜಿಸ್ಟ್ರಾರ್ ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ. 

 

R.K. Toona

"ಸತ್ಯದ ಹುಡುಕಾಟದಲಿ"

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3770843
Today
Yesterday
This Week
Last Week
This Month
Last Month
All days
6015
14978
20993
3647859
197070
189062
3770843
Your IP: 54.221.76.68
2017-12-18 08:54