Breaking News

ಪರಿಹಾರ ಕೋರಿ ರೈತರ ಧರಣಿ

Written by 
Published: 04 October 2017
49 times Last modified on Wednesday, 04 October 2017 17:56
ಲದ್ದಿ ಹುಳುಗಳ ದಾಳಿಗೆ ಫಸಲನ್ನ ಕಳೆದುಕೊಂಡ ರೈತರು ಲದ್ದಿ ಹುಳುಗಳ ದಾಳಿಗೆ ಫಸಲನ್ನ ಕಳೆದುಕೊಂಡ ರೈತರು

ಕೆ.ಎನ್.ಪಿ.ವಾರ್ತೆ,ದಾವಣಗೆರೆ,ಅ.04;

ವರದಿ : ಬಸವರಾಜ್ ಪೂಜಾರ್

ಲದ್ದಿ ಹುಳುಗಳ ದಾಳಿಗೆ ಫಸಲನ್ನ ಕಳೆದುಕೊಂಡ ರೈತರಿಂದ ಧರಣಿ.

ಹರಪನಹಳ್ಳಿ ತಾಲ್ಲೂಕಿನ  ರಾಮಘಟ್ಟದಲ್ಲಿ  ರೈತರು ಇಂದು ಧರಣಿ ನಡೆಸಿದರು. ಲದ್ದಿಹುಳು ಹಾಗೂ ಸೈನಿಕ ಹುಳುಗಳು ಮೆಕ್ಕೆಜೋಳವನ್ನು ತಿಂದು ರೈತರನ್ನು ಸಾಲಗಾರರನ್ನಾಗಿ ಮಾಡುತ್ತಿವೆ. ದಲ್ಲಾಳಿಗಳಿಂದ ಸಾಲಮಾಡಿ ತಂದು ಬೆಳೆದ ಬೆಳೆ ಸುಮಾರು 20 ರಿoದ 30 ಸಾವಿರ ಖರ್ಚು ಹಾಗೂ ಬೆಳೆ ಬರದೆ ಇರುವುದರಿoದ ಎಲ್ಲ ನಷ್ಟವಾಗಿದ್ದು, ರೈತರು ಸಂಕಷ್ಟದಲ್ಲಿದ್ದಾರೆ. 

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3750329
Today
Yesterday
This Week
Last Week
This Month
Last Month
All days
479
13442
102470
3588738
176556
189062
3750329
Your IP: 23.22.136.56
2017-12-17 00:40