Breaking News

ಪ್ರಾಂತೀಯ ಜ್ಞಾನ ವಿಜ್ಞಾನ ಮೇಳಕ್ಕೆ ಚಾಲನೆ

Written by 
Published: 03 October 2017
23 times Last modified on Tuesday, 03 October 2017 16:43

ಕೆ.ಎನ್.ಪಿ.ವಾರ್ತೆ,ಬಳ್ಳಾರಿ,ಅ.03;

ವರದಿ : ಟಿ.ಗಣೇಶ್

ವಿಧ್ಯಾಭಾರತಿ ಸಂಸ್ಥೆಯಿಂದ ಪ್ರಾಂತೀಯ ಜ್ಞಾನ ವಿಜ್ಞಾನ ಮೇಳಕ್ಕೆ ಉಪಪರಿಯೋಜನಾ ನಿರ್ದೇಶಕರು ಹಾಗೂ ಇಸ್ರೋ ಉಪಗ್ರಹ ಕೇಂದ್ರ ಬೆಂಗಳೂರಿನ ಶ್ರೀಮತಿ ಫರಾನ್ಹ ತಬಸ್ಸಮ್ ಅವರು ಚಾಲನೆ ನೀಡಿದರು.

ಚಾಲನೆ ನೀಡಿದ ನಂತರ ಶ್ರೀಮತಿ ಫರಾನ್ಹ ತಬಸ್ಸಮ್ ವಿದ್ಯಾರ್ಥಿಗಳಿಂದ ತಯಾರಿಸಿದ ವಿವಿಧ ಬಗೆಯ ಪ್ರಯೋಗಗಳನ್ನು ಪರಿಶೀಲಿಸಿದರು. ಈ ವೇಳೆ ವಿದ್ಯಾರ್ಥಿಗಳು ಪ್ರಯೋಗಗಳ ವಿವರಗಳನ್ನು ನೀಡಿದರು.

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3273982
Today
Yesterday
This Week
Last Week
This Month
Last Month
All days
2503
6468
22825
3222209
98472
263209
3273982
Your IP: 54.158.55.5
2017-10-18 09:15