Breaking News

ರಸ್ತೆ ಅಪಘಾತ 35ಕ್ಕೂ ಹೆಚ್ಚು ಕುರಿಗಳ ಸಾವು

Written by 
Published: 09 October 2017
16 times Last modified on Monday, 09 October 2017 15:09

ಕೆ.ಎನ್.ಪಿ.ವಾರ್ತೆ,ಬಳ್ಳಾರಿ,ಅ.09;

ವರದಿ : ಟಿ.ಗಣೇಶ್

ಕೋಳಗಲ್ ಗ್ರಾಮದ ರಸ್ತೆಯಲ್ಲಿ ನಿನ್ನೆ ಮಧ್ಯರಾತ್ರಿ  ಸಂಭವಿಸಿದ ರಸ್ತೆ ಅಪಘಾತದಲ್ಲಿ 35ಕ್ಕೂ ಹೆಚ್ಚು ಕುರಿಗಳು  ಸಾವನ್ನಪ್ಪಿವೆ ಎಂದು ಕುರಿಯ ಮಾಲೀಕ ತಿಳಿಸಿದ್ದಾರೆ.

ಈ ಕುರಿತು ಕೆ.ಎನ್.ಪಿ. ಗೆ ಮಾಹಿತಿ ನೀಡಿದ ಮಾಲೀಕ, ನಿನ್ನೆ ಮಧ್ಯರಾತ್ರಿ ನಾವು ಕುರಿಗಳೊಂದಿಗೆ ಕೋಂಚೀಗೆರಿ ಗ್ರಾಮಕ್ಕೆ ತೆರಳುತ್ತಿದ್ದೆವು, ಅತೀವೇಗದಿಂದ ಬಂದ ಕಾರು ಗಾಡಿಯು ನಮ್ಮ ಕುರಿಗಳ ಮೇಲೆಹರಿದು ಹೋಗಿ 35ಕ್ಕೂ ಹೆಚ್ಚು ಕುರಿಗಳು ಸತ್ತಿವೆ ಮತ್ತು ಇತರ ಕುರಿಗಳು ಗಾಯಗೊಂಡಿವೆ ಎಂದು ಹೇಳಿದರು.

ನಾವು ಗವಿಸಿದ್ದೇಶ್ವರ ಗುಡ್ಡದಲ್ಲಿ ಒಂದು ತಿಂಗಳ ಕಾಲ ಇದ್ದೇವು. ಇಂದು ನಮ್ಮೂರಿಗೆ ಹೋಗಲು ಕುರಿಗಳೊಂದಿಗೆ ರಾತ್ರಿ ಪ್ರಯಾಣ ಮಾಡುತ್ತಿದ್ದೆವು , ಕುಡಿದ ಮತ್ತಿನಲ್ಲಿ ವಾಹನವನ್ನು ಅತಿ ವೇಗವಾಗಿ ಚಲಾಯಿಸಿಕೊಂಡು ಬಂದು ನಮ್ಮ ಕುರಿಗಳ ಸಾವಿಗೆ ಕಾರಣ ವಾಗಿದ್ದಾನೆಂದು ವಿವರಿಸಿದನು.

shivakumar h

There is will There is way 

 

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3273974
Today
Yesterday
This Week
Last Week
This Month
Last Month
All days
2495
6468
22817
3222209
98464
263209
3273974
Your IP: 54.158.55.5
2017-10-18 09:14