Breaking News

ಸಂಕ್ರಮಣಕ್ಕೆ ಹೊಸ ಪಕ್ಷ ಅಸ್ಥಿತ್ವಕ್ಕೆ ಬರಲಿದೆ

Written by 
Published: 10 January 2018
33 times Last modified on Wednesday, 10 January 2018 17:04

ಕೆ.ಎನ್.ಪಿ.ವಾರ್ತೆ,ಬೀಳಗಿ,ಜ.10;

ವರದಿ : ಬಸವರಾಜ್ ಬಾಬು ಕೋರಿ

ಈ ಬಾರಿಯ ಸಂಕ್ರಮಣಕ್ಕೆ ಸಾರ್ವಜನಿಕರ ಸೇವೆಗೆ ನೂತನ ಪಕ್ಷ ಅಸ್ಥಿತ್ವಕ್ಕೆ ಬರಲಿದೆ : ನಾಗೇಶ ಗೋಲಶೆಟ್ಟಿ.

ಜನಸಾಮಾನ್ಯರ ಹೆಸರಿನಿಂದಲೇ ಅಸ್ಥಿತ್ವಕ್ಕೆ ಬರುತ್ತಿರುವ ನೂತನ ರಾಜಕೀಯ ಪಕ್ಷದ ಪ್ರಚಾರದ ಬಸವ ರಥ ಇಂದು ಬಾಗಲಕೋಟೆ ಜಿಲ್ಲೆಗೆ ಆಗಮಿಸಿತು. ಜನೇವರಿ 15ರ ಸಂಕ್ರಮಣದಂದು ಕೂಡಲ ಸಂಗಮದಲ್ಲಿ ಜನ ಸಾಮಾನ್ಯರ ಪಕ್ಷ(ಜೆಎಸ್‍ಪಿ) ಸ್ಥಾಪಿಸಲಾಗುತ್ತಿದೆ. ರಾಜ್ಯಾದ್ಯಂತ ಪಕ್ಷದ ಪ್ರಚಾರಕ್ಕಾಗಿ ಹೊರಟ ಯಾತ್ರೆಯ ಬಸವ ರಥ ಇಂದು ಬಾಗಲಕೋಟೆಗೆ ತಲುಪಿತು.

ಪಕ್ಷದ ಪ್ರಮುಖರಾದ ನಾಗೇಶ ಗೋಲಶೆಟ್ಟಿ ಅವರು  ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿ, ಸ್ವಾರ್ಥಪ್ರೇರಿತ ರಾಜಕೀಯ ಪಕ್ಷಗಳಾದ ಜನತಾದಳ, ಕಾಂಗ್ರೇಸ್, ಬಿಜೆಪಿ(ಜೆಸಿಬಿ) ಗಳನ್ನು ತೊಲಗಿಸಿ, ಧರ್ಮ, ಜಾತಿ ಮತ್ತು ವರ್ಗಗಳಲ್ಲಿ ಸಮಾನತೆಯನ್ನು ತರುವುದು ತಮ್ಮ ಹೊಸ ಪಕ್ಷದ ಮೂಲ ಮಂತ್ರವಾಗಿದೆ ಎಂದರು. ಈ ಸಂದರ್ಭದಲ್ಲಿ ವಕೀಲರಾದ ರಾಚಯ್ಯ ವಸ್ತ್ರದ ಮತ್ತು ಕಿರಣ ನಾಯ್ಕರ ಮುಂತಾದವರು ಇದ್ದರು.

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

4250576
Today
Yesterday
This Week
Last Week
This Month
Last Month
All days
9983
16742
76304
4062809
281671
395132
4250576
Your IP: 54.234.190.237
2018-01-18 16:03