Breaking News

ಶೌಚಾಲಯ ನಿರ್ಮಾಣಕ್ಕೆ ವಿದ್ಯಾರ್ಥಿಗಳಿಂದ ಜಾಗೃತಿ ಅಭಿಯಾನ

Written by 
Published: 02 October 2017
86 times Last modified on Monday, 02 October 2017 06:54

ವರದಿ : ಬಸವರಾಜ್ ಪೂಜಾರ್

ಕೆ.ಎನ್.ಪಿ.ವಾರ್ತೆ,ಉಚ್ಚಂಗಿದುರ್ಗ,ಅ.02;

ಹರಪನಹಳ್ಳಿ ತಾಲ್ಲೂಕು ಉಚ್ಚಂಗಿದುರ್ಗದಲ್ಲಿ ಶೌಚಾಲಯ ನಿರ್ಮಾಣಕ್ಕಾಗಿ ವಿದ್ಯಾರ್ಥಿಗಳಿಂದ ಜಾಗೃತಿ ಅಭಿಯಾನದ ಪೂರ್ವಭಾವಿ ಸಭೆ ನಡೆಯಿತು.

ಕುಂದುರು ಕುಲಂಬಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳಿಂದ ಹಾಗೂ ಜಿಲ್ಲಾ ಪಂಚಾಯತ್ ,ತಾಲ್ಲೂಕ್ ಪಂಚಾಯತ್, ಗ್ರಾಮ ಪಂಚಾಯತ್ ಸಹಯೋಗದೊಂದಿಗೆ ಉಚ್ಚಂಗಿದುರ್ಗದಲ್ಲಿ ಎಲ್ಲರೂ ಶೌಚಾಲಯ ಕಟ್ಟಿಸಲು ಜಾಗೃತಿ ಅಭಿಯಾನವನ್ನು ನಿನ್ನೆಯಿಂದ ಒಂದು ವಾರಗಳ ಕಾಲ ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ತಾಲ್ಲೂಕಿನ ಕಾರ್ಯನಿರ್ವಾಹಕ ಅಧಿಕಾರಿ ತಿಪ್ಪೇಸ್ವಾಮಿ, ಕಾಲೇಜು ಪ್ರಿನ್ಸಿಪಲ್, ಹಾಗೂ ವಿದ್ಯಾರ್ಥಿಗಳು, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗಂಗಮ್ಮ ಉಪಸ್ಥಿತರಿದ್ದರು.

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3770964
Today
Yesterday
This Week
Last Week
This Month
Last Month
All days
6136
14978
21114
3647859
197191
189062
3770964
Your IP: 54.221.76.68
2017-12-18 09:03