Breaking News

ಸಬ್ ಕಾ ಸಾತ್ ಸಬ್ ಕಾ ವಿಕಾಸ್

Written by 
Published: 18 November 2017
23 times Last modified on Saturday, 18 November 2017 12:49

ಕೆ.ಎನ್.ಪಿ.ವಾರ್ತೆ,ಹೊಸಪೇಟೆ,ನ.18;

ವರದಿ : ರಾಮಕೃಷ್ಣ

ಆಟೋ ಚಾಲಕರಿಗಾಗಿ ಆನಂದ್ ಸಿಂಗ್ ಹೊಸ ಸ್ಕೀಂ ಮಾಡಿದ್ದಾರೆ.

ಸ್ವಯಂ ಪ್ರೇರಿತವಾಗಿ ಶಾಸಕ ಆನಂದ್ ಸಿಂಗ್ ಅವರ ಭಾವಚಿತ್ರವನ್ನು ಆಟೋಗಳಿಗೆ ಅಂಟಿಸಿಕೊಳ್ಳುವ‌ ಮೂಲಕ ಬೆಂಬಲ ಸೂಚಿಸಲು ಮುಂದಾಗಿರುವ ಆಟೋ ಚಾಲಕರಿಗಾಗಿ ಶಾಸಕ ಆನಂದ್ ಸಿಂಗ್  ಹೊಸ ಸ್ಕೀಂ ಮಾಡಿದ್ದಾರೆ.

ಆನಂದ್ ಸಿಂಗ್ ಭಾವಚಿತ್ರವಿರುವ ಸ್ಟೀಕರ್ ಗಳನ್ನು ಯಾರು ತಮ್ಮ ಆಟೋಗಳಿಗೆ ಅಂಟಿಸಿಕೊಂಡು ಇರುತ್ತಾರೋ ಅಂತಹ 9ಜನರನ್ನು ಲಕ್ಕಿಡಿಪ್ ಮೂಲಕ ಆಯ್ಕೆ‌ಮಾಡಿ ಅವರಿಗೆ ಹೊಸ ಆಟೋ ನೀಡುವ ಪ್ರಕ್ರಿಯೆಗೆ ಧರ್ಮೇಂದ್ರ ಸಿಂಗ್ ಚಾಲನೆ ನೀಡಿದರು.

ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಎನ್ನುವ ಧ್ಯೇಯೋದ್ಯೇಶ‌ ‌ಹೊಂದಿರುವ ಆನಂದ್ ಸಿಂಗ್ ಸಾಮಾನ್ಯರು ಕೂಡ ಗೌರವಾನ್ವಿತವಾಗಿ ಸಮಾಜದಲ್ಲಿ ‌ಜೀವನ‌ ನಡೆಸಬೇಕೆಂದು ಈ ರೀತಿಯ ವಿಶೇಷ ಯೋಜನೆ ಮಾಡಿದ್ದಾರೆ.

ಇದು ಕೇವಲ ಯುವಕರಲ್ಲಿ ದುಡಿಯಲು ಪ್ರೇರಣೆ ನೀಡುವ ಉದ್ದೇಶದಿಂದ ಮಾಡಲಾಗಿದೆ. 9ಆಟೋಗಳನ್ನಿಂದು ಶ್ರೀವಡಕರಾಯ ದೇವಸ್ಥಾನದಲ್ಲಿ ಪೂಜೆ ಮಾಡಿ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮೂಲಕ ಬಿಜೆಪಿ ಕಚೇರಿಯಲ್ಲಿ ಇರಿಸಲಾಗಿದೆ.

ಈ ವೇಳೆ ಸಂದೀಪ್ ಸಿಂಗ್, ಜೀವರತ್ನಂ, ಗುಜ್ಜಲ್ ಹನುಮೇಶ್, ರಾಜಶೇಖರ, ವಿಜೇಂದ್ರ,ರಾಮಚಂದ್ರ , ಹೊಸಳ್ಳಿ ಯಂಕಪ್ಪ, ಶ್ರೀಕಾಂತ್, ಶೇಕ್ಷಾವಲ್ಲಿ, ಮಹಿಳಾ ಮೋರ್ಚದ ಸದಸ್ಯರು  ಸೇರಿದಂತೆ ಇತರರು ಇದ್ದರು.

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3770727
Today
Yesterday
This Week
Last Week
This Month
Last Month
All days
5899
14978
20877
3647859
196954
189062
3770727
Your IP: 54.221.76.68
2017-12-18 08:44