Breaking News

ಉಚ್ಚoಗಿದುರ್ಗ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾಗಿ ಶಿವಕುಮಾರ್ ಆಯ್ಕೆ

Written by 
Published: 12 October 2017
45 times Last modified on Thursday, 12 October 2017 17:12

ಕೆ.ಎನ್.ಪಿ.ವಾರ್ತೆ, ದಾವಣಗೆರೆ,ಅ.12;

ವರದಿ : ಬಸವರಾಜ್ ಪೂಜಾರ್

ಹರಪನಹಳ್ಳಿ ತಾಲ್ಲೂಕ್ ಉಚ್ಚoಗಿದುರ್ಗ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾಗಿ ಶಿವಕುಮಾರ್ ಆಯ್ಕೆ.

ಗ್ರಾ.ಪಂ.ಸದಸ್ಯೆ  ಉಚ್ಚoಗೆಮ್ಮನ ರಾಜೀನಾಮೆಯಿoದ ತೆರವಾದ ಜಾಗಕ್ಕೆ ಶಿವಕುಮಾರ್ ರನ್ನು ಆಯ್ಕೆ ಮಾಡಿದರು. ಒಟ್ಟು 24 ಸದಸ್ಯರಲ್ಲಿ 15 ಜನ ಹಾಜರಿದ್ದು, ಉಚ್ಚಂಗೆಮ್ಮನ ರಾಜೀನಾಮೆಯಿoದ ತೆರವಾದ ಜಾಗಕ್ಕೆ ಒಬ್ಬರು ನಾಮನಿರ್ದೇಶನ ಮಾಡಿದ್ದಾರೆ. ಈ ವೇಳೆ ಶಿವಕುಮಾರ ಅವರನ್ನೇ ಉಪಾದ್ಯಕ್ಷರ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಚುನಾವಣಾಧಿಕಾರಿ ಮಹಾoತಸ್ವಾಮಿ, ಗ್ರಾಮ ಪಂಚಾಯತ್ ಅಧ್ಯಕ್ಷರೂ, ಸದಸ್ಯರು ಮತ್ತು ಗ್ರಾಮಸ್ಥರಿದ್ದರು.

 

 

 

 

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3273996
Today
Yesterday
This Week
Last Week
This Month
Last Month
All days
2517
6468
22839
3222209
98486
263209
3273996
Your IP: 54.158.55.5
2017-10-18 09:16