Breaking News

ವೆಂಕಟರಮಣಸ್ವಾಮಿ ರಥೋತ್ಸವ

Written by 
Published: 02 October 2017
21 times Last modified on Monday, 02 October 2017 15:28

ವರದಿ : ಬಸವರಾಜ್ ಬಾಬು ಕೋರಿ

ಕೆ.ಎನ್.ಪಿ.ವಾರ್ತೆ,ಬೀಳಗಿ,ಅ.02;

ಬಾಗಲಕೋಟ ಜಿಲ್ಲೆಯ ಬೀಳಗಿಯಲ್ಲಿ ವೆಂಕಟರಮಣಸ್ವಾಮಿ ರಥೋತ್ಸವ ಜರುಗಿತು.

ವಿಜಯದಶಮಿ ನಿಮಿತ್ಯ ಶನಿವಾರದಂದು ತಾಲೂಕಿನ ಶಿವಾಜಿ ವೃತ್ತದಲ್ಲಿರುವ ವೆಂಕಟರಮಣಸ್ವಾಮಿ ದೇವಸ್ಥಾನದ ರಥೋತ್ಸವ ಜರುಗಿತು. ಅನೇಕ ಭಕ್ತಾಧಿಗಳು ಆಗಮಿಸಿ ಭಕ್ತಿ-ಭಾವ ಮೆರೆದರು. ಎಲ್ಲ ಗ್ರಾಮಸ್ಥರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

 

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3273888
Today
Yesterday
This Week
Last Week
This Month
Last Month
All days
2409
6468
22731
3222209
98378
263209
3273888
Your IP: 54.158.55.5
2017-10-18 09:03