Breaking News
ಕೆ.ಎನ್.ಪಿ.ವಾರ್ತೆ,ಡನಾಂಗ್,ನ.08; ವಿಯೆಟ್ನಾಂನ ದಕ್ಷಿಣ-ಮಧ್ಯ ಕರಾವಳಿಯಲ್ಲಿ ಭೀಕರ ಚಂಡಮಾರುತ ಮತ್ತು ಭಾರೀ ಮಳೆಯಿಂದಾಗಿ ಸತ್ತವರ ಸಂಖ್ಯೆ 70ಕ್ಕೇರಿದೆ.
ಕೆ.ಎನ್.ಪಿ.ವಾರ್ತೆ,ಪಟ್ನಾ,ನ.06; ಬಿಹಾರದ ವೈಶಾಲಿ ಮತ್ತು ಸಮಷ್ಟಿಪುರದಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಘಟನೆಗಳಲ್ಲಿ ಐವರು ಮಕ್ಕಳು ಸೇರಿದಂತೆ 12ಮಂದಿ ನೀರುಪಾಲಾಗಿರುವ ಘಟನೆ ನಿನ್ನೆ ಸಂಭವಿಸಿದೆ.
ಕೆ.ಎನ್.ಪಿ.ವಾರ್ತೆ,ಮೆಕ್ಸಿಕೊ ಸಿಟಿ, ಸೆ.29; ಮೆಕ್ಸಿಕೋ ಮೇಲೆ ಸೆ.19ರಂದು ಸಂಭವಿಸಿದ ವಿನಾಶಕಾರಿ ಭೂಕಂಪದಲ್ಲಿ ಈವರೆಗೆ 344 ಮಂದಿ ಮೃತಪಟ್ಟಿದ್ದಾರೆ.
ಕೆ.ಎನ್.ಪಿ.ವಾರ್ತೆ,ಮಿಯಾಮಿ,ಸೆ.16; ಅಮೆರಿಕದ ಆಗ್ನೇಯ ಭಾಗದ ಮೇಲೆ ಅಪ್ಪಳಿಸಿದ ಇಮ್ರಾ ಚಂಡಮಾರುತದ ಪ್ರಕೋಪದಿಂದ ಚೇತರಿಸಿಕೊಳ್ಳಲು ಮಿಯಾಮಿ ಪ್ರಾಂತ್ಯ ಹೆಣಗುತ್ತಿದೆ.
ಕೆ.ಎನ್.ಪಿ.ವಾರ್ತೆ,ವಾಷಿಂಗ್ಟನ್,ಮೇ.12; ಅಮೆರಿಕದಲ್ಲಿ ನಡೆದ ಬಹು ದಶಲಕ್ಷ ಡಾಲರ್ ಕಾಲ್ ಸೆಂಟರ್ ಹಗರಣದಲ್ಲಿ ತಾನು ಶಾಮೀಲಾಗಿರುವುದಾಗಿ 28 ವರ್ಷದ ಭಾರತೀಯ ಪ್ರಜೆ ಒಪ್ಪಿಕೊಂಡಿದ್ದಾನೆ.
ಕೆ.ಎನ್.ಪಿ.ವಾರ್ತೆ,ಬೀಜಿಂಗ್,ಮೇ.11; ಚೀನಾದ ಪಶ್ಚಿಮ ಕ್ಸಿನ್‍ಜಿಯಾಂಗ್ ಪ್ರಾಂತ್ಯದ ಮೇಲೆ ಬಂದೆರಗಿದ ಭೂಕಂಪಕ್ಕೆ 10 ಮಂದಿ ಬಲಿಯಾಗಿ, ಇತರ 11 ಜನರು ತೀವ್ರ ಗಾಯಗೊಂಡಿದ್ದಾರೆ.

Search For News

Cartoon Post

NewsLetter

Visitors Counter

3750260
Today
Yesterday
This Week
Last Week
This Month
Last Month
All days
410
13442
102401
3588738
176487
189062
3750260
Your IP: 23.22.136.56
2017-12-17 00:37