Breaking News

ಮೆಕ್ಸಿಕೋ ಭೂಕಂಪ : ಸಾವಿನ ಸಂಖ್ಯೆ 344ಕ್ಕೆ ಏರಿಕೆ

ಕೆ.ಎನ್.ಪಿ.ವಾರ್ತೆ,ಮೆಕ್ಸಿಕೊ ಸಿಟಿ, ಸೆ.29;

ಮೆಕ್ಸಿಕೋ ಮೇಲೆ ಸೆ.19ರಂದು ಸಂಭವಿಸಿದ ವಿನಾಶಕಾರಿ ಭೂಕಂಪದಲ್ಲಿ ಈವರೆಗೆ 344 ಮಂದಿ ಮೃತಪಟ್ಟಿದ್ದಾರೆ.

ರಿಕ್ಟರ್ ಮಾಪಕದಲ್ಲಿ ಸುಮಾರು 7.1ರಷ್ಟು ತೀವ್ರತೆ ಹೊಂದಿದ್ದ ಈ ಪ್ರಭಲ ಭೂಕಂಪದಲ್ಲಿ ಈವರೆಗೆ 344ಜನರು ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಭೂಕಂಪ ಪೀಡಿತ ಪ್ರದೇಶಗಳಿಂದ ಅವಶೇಷಗಳನ್ನು ಸಂಪೂರ್ಣ ತೆರವುಗೊಳಿಸಲಾಗಿದೆ ಎಂದು ರಾಷ್ಟ್ರೀಯ ನಾಗರಿಕ ರಕ್ಷಣಾ ಇಲಾಖೆ ಮುಖ್ಯಸ್ಥ ಲೂಯಿಸ್ ಫಿಲಿಪ್ ಪ್ಯೂಂಟೆ ಅಧಿಕೃತವಾಗಿ ಘೋಷಿಸಿದ್ದಾರೆ. ಧರಾಶಾಯಿಯಾದ ಕಟ್ಟಡಗಳ ಆವಶೇಷಗಳಿಂದ ಇನ್ನೂ ಕೆಲವು ಮೃತದೇಹಗಳು ಪತ್ತೆಯಾಗುವುದರೊಂದಿಗೆ ಸಾವಿನ ಸಂಖ್ಯೆ ಹೆಚ್ಚಾಗಿದೆ ಎಂದು ಅವರು ತಿಳಿಸಿದ್ದಾರೆ.

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3274014
Today
Yesterday
This Week
Last Week
This Month
Last Month
All days
2535
6468
22857
3222209
98504
263209
3274014
Your IP: 54.158.55.5
2017-10-18 09:18