Breaking News
ಕೆ.ಎನ್.ಪಿ.ವಾರ್ತೆ,ನಾಗ್ಪುರ್,ಅ.1; ನಾಗ್ಪುರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಅಂತಿಮ ಏಕದಿನ ಪಂದ್ಯದಲ್ಲಿ ಭಾರತ ವಿರುದ್ಧ ಆಸ್ಟ್ರೇಲಿಯಾ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
ಕೆ.ಎನ್.ಪಿ.ವಾರ್ತೆ,ಚೆನ್ನೈ,ಸೆ.17; ಚೆನ್ನೈನ ಎಂ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಭಾರತ 281ರನ್ ಗಳಿಸಿದೆ.
ಕೆ.ಎನ್.ಪಿ.ವಾರ್ತೆ,ನವದೆಹಲಿ, ಸೆ.10; ಆಸ್ಟ್ರೇಲಿಯಾ ವಿರುದ್ದ ಸೆ.17ರಿಂದ ಪ್ರಾರಂಭವಾಗಲಿರುವ ಏಕದಿನ ಸರಣಿಗೆ ಟೀಂ ಇಂಡಿಯಾ ಪ್ರಕಟವಾಗಿದೆ.
ಕೆ.ಎನ್.ಪಿ.ವಾರ್ತೆ,ಕೊಲಂಬೊ,ಸೆ.04; ಭಾರತ ಮತ್ತು ಶ್ರೀಲಂಕಾ ನಡುವೆ ನಡೆದ 5ನೇ ಏಕದಿನ ಪಂದ್ಯದಲ್ಲಿ ಭಾರತ 6 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.
ಕೆ.ಎನ್.ಪಿ.ವಾರ್ತೆ, ಕ್ರೀಡಾಸುದ್ದಿ,ಸೆ.01; ಶ್ರೀಲಂಕಾ ವಿರುದ್ಧ ನಡೆದ ಏಕದಿನ ಸರಣಿಯ ನಾಲ್ಕನೇ ಪಂದ್ಯದಲ್ಲಿ ಭಾರತ 168 ರನ್ ಗಳಿಂದ ಜಯಭೇರಿ ಭಾರಿಸುವ ಮೂಲಕ ಸರಣಿಯಲ್ಲಿ 4-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ.
ಕೆ.ಎನ್.ಪಿ.ವಾರ್ತೆ,ಪಾಲೆಕೆಲೆ,ಆ.24;ಪಾಲೆಕೆಲೆಯ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತದ ವಿರುದ್ಧ ನಡೆಯುತ್ತಿರುವ 2ನೇ ಏಕದಿನ ಪಂದ್ಯದಲ್ಲಿ ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ಮಾಡಿದ ಶ್ರೀಲಂಕಾ 236 ರನ್ ಗಳಿಸಿದೆ.

Search For News

Cartoon Post

NewsLetter

Visitors Counter

3278790
Today
Yesterday
This Week
Last Week
This Month
Last Month
All days
985
6326
27633
3222209
103280
263209
3278790
Your IP: 54.80.236.48
2017-10-19 03:19