Breaking News

ದೂರದರ್ಶನದ ಪ್ರಧಾನ ನಿರ್ದೇಶಕಿಯಾಗಿ ಜೋಶಿ ನೇಮಕ

ಕೆ.ಎನ್.ಪಿ.ವಾರ್ತೆ,ನವದೆಹಲಿ,ನ.21;

ದೂರದರ್ಶನದ ಪ್ರಧಾನ ನಿರ್ದೇಶಕಿಯನ್ನಾಗಿ ಜೋಶಿಯವರನ್ನು ನೇಮಕ ಮಾಡಲಾಗಿದೆ.

ದೂರದರ್ಶನ ನ್ಯೂಸ್ ನ ನೂತನ ಪ್ರಧಾನ ನಿರ್ದೇಶಕರಾಗಿ ಇರಾ ಜೋಶಿ ಅವರನ್ನು ನೇಮಿಸಿ, ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಆದೇಶ ಹೊರಡಿಸಿದೆ. ಕೇಂದ್ರ ಸರ್ಕಾರ ಮಾಜಿ ಪ್ರಧಾನ ನಿರ್ದೇಶಕಿಯಾದ ವೀಣಾ ಜೈನ್ ಅವರು ಆಗಸ್ಟ್ ನಲ್ಲಿ ನಿವೃತ್ತಿಯಾಗಿದ್ದರು.

ಅವರ ನಿವೃತ್ತಿಯ ನಂತರ ಆ ಸ್ಥಾನಕ್ಕೆ ಇರಾ ಜೋಶಿ ಅವರನ್ನು ನೇಮಿಸಲಾಗಿದೆ. ವೀಣಾ ಜೈನ್ ಅವರು ಮೇ 2015ರಲ್ಲಿ ದೂರದರ್ಶನದ ಪ್ರಧಾನ ನಿರ್ದೇಶಕಿಯಾಗಿ ನೇಮಕಗೊಂಡಿದ್ದರು.

ಪ್ರಸ್ತುತ ಪ್ರೆಸ್ ಇನ್ಫರ್ಮೇಶನ್ ಬ್ಯೂರೋ(ಪಿಐಬಿ)ದಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ನಿರ್ವಸಹಿಸುತ್ತಿರುವ ಜೋಶಿಯವರು, 1984ನೇ ಬ್ಯಾಚಿನ ಭಾರತೀಯ ಮಾಹಿತಿ ಸೇವೆ(ಐಐಎಸ್)ಯ ಅಧಿಕಾರಿ.

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3770851
Today
Yesterday
This Week
Last Week
This Month
Last Month
All days
6023
14978
21001
3647859
197078
189062
3770851
Your IP: 54.221.76.68
2017-12-18 08:55