Breaking News

ಕಾವೇರಿ ವಿವಾದದಲ್ಲಿ ತಮಿಳುನಾಡಿಗೆ ಹಿನ್ನಡೆ

ಕೆ.ಎನ್.ಪಿ.ವಾರ್ತೆ,ನವದೆಹಲಿ,ನ.21;

ಕಾವೇರಿ ವಿವಾದದಲ್ಲಿ ಕಾನೂನು ಸಮರ ನಡೆಯುತ್ತಿದ್ದು, ಸದಾ ಕಾವೇರಿ ನೀರಿಗಾಗಿ ಕ್ಯಾತೆ ತೆಗೆಯುವ ತಮಿಳುನಾಡು ಸರಕಾರಕ್ಕೆ ಈ ಬಾರಿ ಸುಪ್ರಿಂಕೋರ್ಟ್ ನಲ್ಲಿ ಹಿನ್ನಡೆಯಾಗಿದೆ.

ತಮಿಳುನಾಡು ಸರಕಾರ ಸಲ್ಲಿಸಿದ್ದ ಅರ್ಜಿಯನ್ನು ಸರ್ವೋಚ್ಛ ನ್ಯಾಯಾಲಯ ತಿರಸ್ಕರಿಸಿದೆ. ಈ ವರ್ಷ ಕರ್ನಾಟಕ ಸರಕಾರ ತನಗೆ 63ಟಿಎಂಸಿ ನೀರು ನೀಡಬೇಕು ಎಂದು ಕೋರಿ ತಮಿಳುನಾಡು ಸರಕಾರ ಸುಪ್ರಿಂ ಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು.

ಆದರೆ ಅರ್ಜಿಯನ್ನು ಸರ್ವೋಚ್ಛ ನ್ಯಾಯಾಲಯ ತಿರಸ್ಕರಿಸಿದ್ದು, ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂದು ಹೇಳಿದೆ. ಈ ಮೂಲಕ ಇಂದು ತಮಿಳುನಾಡು ಸರಕಾರ ಕಾವೇರಿ ವಿವಾದದಲ್ಲಿ  ಹಿನ್ನೆಡೆ ಅನುವಿಸುವಂತಾಗಿದೆ. ಇದರಿಂದ ಸದ್ಯಕ್ಕೆ ಕನ್ನಡಿಗರು ನಿರಾಳರಾಗಿದ್ದಾರೆ.

 

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3770745
Today
Yesterday
This Week
Last Week
This Month
Last Month
All days
5917
14978
20895
3647859
196972
189062
3770745
Your IP: 54.221.76.68
2017-12-18 08:46