Breaking News

ತ್ರಿವಳಿ ತಲಾಕ್ ಮಸೂದೆ ರಾಜ್ಯಸಭೆಯಲ್ಲಿ ಮಂಡನೆ

ಕೆ.ಎನ್.ಪಿ.ವಾರ್ತೆ,ನವದೆಹಲಿ,ಜ.03;

ತ್ರಿವಳಿ ತಲಾಕ್ ಮಸೂದೆಯನ್ನು ರಾಜ್ಯಸಭೆಯಲ್ಲಿಂದು ಮಂಡಿಸಲಾಯಿತು.

ತೀವ್ರ ಗದ್ದಲದ ನಡುವೆಯೇ, ಕಾನೂನು ಸಚಿವ ರವಿಶಂಕರ್ ಪ್ರಸಾದ್, ರಾಜ್ಯಸಭೆಯಲ್ಲಿಂದು ತ್ರಿವಳಿ ತಲಾಕ್ ಮಸೂದೆ ಮಂಡಿಸಿದರು. ತ್ರಿವಳಿ ತಲಾಕ್ ಮಂಡನೆ, ಮಹತ್ವದ ಮಸೂದೆಯಾಗಿದ್ದು ಅಸಹಕಾರ ಸರಿಯಲ್ಲ ಎಂದು ಕಾನೂನು ಸಚಿವರು ಹೇಳಿದರು. ವಿಪಕ್ಷಗಳಿಂದ ಬಿಲ್‍ನ ಸೆಲೆಕ್ಟ್ ಕಮಿಟಿಗೆ ಕಳುಹಿಸಲು ಕಾಂಗ್ರೆಸ್ ಸದಸ್ಯರು ಆಗ್ರಹಿಸಿದರು.

ಮಹಾರಾಷ್ಟ್ರದಲ್ಲಿ ಮರಾಠ ಮತ್ತು ದಲಿತ ಸಮುದಾಯದ ನಡುವೆ ನಡೆದ ಸಂಘರ್ಷದ ಕುರಿತು ರಾಜ್ಯಸಭೆಯಲ್ಲಿ ಪ್ರತಿಪಕ್ಷ ಸದಸ್ಯರು ಗದ್ದಲ ನಡೆಸಿದರು. ಈ ಗದ್ದಲದ ನಡುವೆಯೇ ತ್ರಿವಳಿ ತಲಾಕ್‌ ಮಸೂದೆ ಮಂಡನೆಯಾಯಿತು.

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

4250499
Today
Yesterday
This Week
Last Week
This Month
Last Month
All days
9906
16742
76227
4062809
281594
395132
4250499
Your IP: 54.234.190.237
2018-01-18 15:58