Breaking News
ಕೆ.ಎನ್.ಪಿ.ವಾರ್ತೆ,ವಾಣಿಜ್ಯಸುದ್ದಿ,ಅ.21; ಅಕ್ರಮ ಹಣ ವರ್ಗಾವಣೆ ತಡೆ ನಿಯಮಕ್ಕೆ ತಂದಿರುವ ತಿದ್ದುಪಡಿಯ ಅನುಸಾರ ಕಡ್ಡಾಯವಾಗಿ ಆಧಾರ್ ಅನ್ನು ಬ್ಯಾಂಕ್ ಖಾತೆಗೆ ಜೋಡಣೆ ಮಾಡಬೇಕು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇಂದು ಸ್ಪಷ್ಟನೆ ನೀಡಿದೆ.
ಕೆ.ಎನ್.ಪಿ.ವಾರ್ತೆ,ಲಂಡನ್, ಏ.18; ಬ್ಯಾಂಕ್‍ಗಳಲ್ಲಿ ಸಾವಿರಾರು ಕೋಟಿ ರೂ. ಸಾಲ ಪಡೆದು ತಲೆಮರೆಸಿಕೊಂಡಿದ್ದ ಮದ್ಯದ ದೊರೆ, ಉದ್ಯಮಿ ವಿಜಯ್ ಮಲ್ಯರನ್ನು ಸ್ಕಾಟ್‍ಲ್ಯಾಂಡ್ ಯಾರ್ಡ್ ಪೊಲೀಸರು ಇಂದು ಬಂಧಿಸಿದ್ದಾರೆ.
ಕೆ.ಎನ್.ಪಿ.ವಾರ್ತೆ,ಮುಂಬೈ, ಮಾ.9; ಶೀಘ್ರದಲ್ಲೇ 10ರೂ. ಹೊಸ ನೋಟುಗಳು ನಿಮ್ಮ ಕೈ ಸೇರಲಿವೆ.
ಕೆ.ಎನ್.ಪಿ.ವಾರ್ತೆ,ಮಾ.03; ಹೊಸ ನಿಯಮದನ್ವಯ ತಿಂಗಳಿಗೆ ನಾಲ್ಕು ಉಚಿತ ನಗದು ಸೇವೆಗಳು ಮುಗಿದ ನಂತರ ಮುಂದಿನ ವ್ಯವಹಾರಗಳಿಗೆ ಶುಲ್ಕ ಪಾವತಿಸಬೇಕಾಗುತ್ತದೆ.
ಕೆ.ಎನ್.ಪಿ.ವಾರ್ತೆ,ವಾಣಿಜ್ಯ ಸುದ್ದಿ; ಭಾರತದ ಇಂದಿನ ಚಿನ್ನ ಮತ್ತು ಬೆಳ್ಳಿ ದರ.
ಕೆ.ಎನ್.ಪಿ.ವಾರ್ತೆ,ವಾಣಿಜ್ಯ ಸುದ್ದಿ ಇ-ಪೇಮೆಂಟ್ ಪ್ರತ್ಯೇಕ ಪ್ರಾಧಿಕಾರ ಅಸ್ತಿತ್ವಕ್ಕೆ ತರಲು ನಿರ್ಧರಿಸಲಾಗಿದೆ.

Search For News

Cartoon Post

NewsLetter

Visitors Counter

3770961
Today
Yesterday
This Week
Last Week
This Month
Last Month
All days
6133
14978
21111
3647859
197188
189062
3770961
Your IP: 54.221.76.68
2017-12-18 09:03